ಪುಟ:ಅಪ್ರತಿಮ ವೀರ ಚರಿತಂ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

58 ಕ ಣಾ ಣ ಟ ಕ ಕಾ ವ್ಯ ಮ೦ಜರಿ (ತೃತೀಯಂ ಎಂ hwho wh v 10 1) 88. ವ್ಯಾಘಾತಾಲಂಕಾರಮರಡುಂ ಶಂ :- (1) “ ಸ್ಥಾವ್ಯಾಘಾತೋನ್ಯಥಾಕಾರಿ ತಥಾಕಾರಿ ಕ್ರಿಯೇತ ಚೇತೆ |” [ವೃತ್ತಿ] ಲೋಕದೊಳಾವ ವಸ್ತುವಿನಿಂದಾವ ಕಾರೈಮಪ್ಪುದಾ ವಸ್ತು ವಿಂದದರ್ಕೆ ವಿರುದ್ಧವಾದ ಕಾ‌ಮನೆಸಗುವುದು ವ್ಯಾಘಾತವೆ ನಿವುದು. ಎಂತನೆ :- ಕಂ| ಕತ್ತಿಯ ಬೆಳಕಿಂ ಕಲೆ | ಯೋರಮಂ ಕಣೆ ಕವಿಸಿಯಾರೆಯ ಪಡೆಯಂ ! ಮಿತ್ತುಗೆ ತುತ್ತುಗೊಳಿಸಿಯುಂ | ಮತ್ತವರಂ ಸ್ವಸ್ಥರೆನಿಸನಪ)ತಿವೀರಂ ೧೧೩ ಇದಳೆ ಲೋಕದೊಳೆ ಕೆಎಲೆಯಂ ಕಳೆವ ಬೆಳಕಿಂದಮೆ ಕ ಲೆಯಂ ಕವಿಸುವನೆಂದು ಹೇಚ್ಚಾದಅಂದಿದು ವ್ಯಾಘಾತಮೆನಿಪುದು, ಭೀ ರುಗಳೆ ಕತ್ತಿಯ ಬೆಳಕಿಂ ಕಣ್ ಕಲೆ ಕಲಿವುದು ಸಾಬಮ್ಮೆಸೆ! ಮತ್ತಂ, (೩) ಸಾಕರೈಣ ನಿಬದ್ಧಾಪಿ ಕ್ರಿಯಾ ಕಾರವಿರೋಧಿನೀ | [ವೃತ್ತಿ) ಎಳಸಿದ ಕಾಠ್ಯಕ್ಕೆ ವಿರುದ್ಧವಾದ ಕದ್ದಮೆ ಆಕಾರಕ್ಕನು ಕೂಲಮಾಗೆಯದುವುಂ ವ್ಯಾಘಾತವೆನಿಪುದು, ಎಂತನೆ:- ಕಂ। ತಗುಬ್ಬಿ ಮಹಿಶೋರ ಭಟರೊಡ || ನಗಿನಿಂ ಬೊಂಮರಸನುಸಿದ್ದ-ನೆಸವಂತನವೊಲೆ | ನಗಗಿಡೆನಿಸದಿರಿ ದತೆ | ವಗೆಯವೈಂ ತಪ್ಪನಣಿಸಿ ತಲೆಯಂ ಪುಯಿಸಂ ಗಿ೧೧8 2; 20