ಪುಟ:ಅಪ್ರತಿಮ ವೀರ ಚರಿತಂ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ರಿಕೆ ಕ ಣಶಿ ೯ ಟ ಕ ಕಾ ವ್ಯ ಮು೦ಜರಿ [ತೃತೀಯ ಎಂತನೆ :- ಕ! ಸೆಣನಿ ಮಹಿಶೂರ ಭಟರೊಳೆ | ಪೊಣರ್ದ ಆದರೆ ಪೊಲಬುಗೆಟ್ಟು ನಾಯಿಮರಟಕ | ಮಣಿದರ್ವೋಗಲರುವೆನೆಯಿಂ | ಬಣಗುಗಳಿ೦ಕೆಳದಿಮಧುರೆಗೊರೆಗಳ ಪಾಡೇ!: ಗಿ ೧೩: 5 (RF ಕಾವ್ಯಲಿಂಗಾಲಂಕಾರಮರಡುಂ ಕೆಳಗೆ :- “ ಸಮಗ್ಗ ನೇಯಸ್ವಾರ್ಥ ಕಾವ್ಯಲಿಂಗಂ ಸಮರನು | ?' [ವೃತ್ತಿ] ನೆಲೆಗೊಳಿಸವೇಟ್ಟುದೊಂದರ ಮಂ ನೆಲೆಗೊಳಿಸುವುದು ಕಾವ್ಯಲಿಂಗವೆನಿಪುದು, ಅದುವುದೊಂದು ಸದಾರಮಂ ಕಾರಣಂ ಗೆಯ್ದದ ನೆಲಗೊಳಿಸೆ (1) ನದಾಗ್ಗಹೇತುಕಮೆಂದು, ವಾಕ್ಯ ಮಂ ಕಾರಣಂಗೆಯು ನೆಲೆಗೊಳಿಸೆ (2) ವಾಕ್ಯಾರಹೇತುಕಮೆಂದು ವೆರಡುಂತಲಂ. (1) ಪದಗ್ಗಹೇತುಕಮೆಂತೆನೆ :- ಕಂ। ಪಿರಿದುಂ ಬಲಮಿರ್ಪುದು ನಡಿ | ಬರಿಸುವೆವೆಂದೇಕೆ ಬಗೆವಿರರಿಭೂವರಿರಾ ! | ನರಸತಿಚಿಕದೇವೇಂದ) | ಸರಬಲಭುಜನಮುನೆಸಗದೇನುಣಿದವನೇ ? | ೧೩೧ ಇದಳೆ ದೇವೇಂದ್ರನೆಂಬ ಹೆಸರ್ವಡೆದ ನರಸತಿಯುತ ಸುರಪತಿ ಯುಂ ದೇವೇಂದ್ರನೆಂಬೊಂದೆ ಸದದರವಾದುದಯದೊಂದೆನಿಸಿ ತೂ ರ್ಪಕೆ, ದಗೆಯಪ್ಪ ಬಲವೆಂಬ ರಕ್ಕಸನು ಕೊಟ್ಟು ದುಂ ನಗೆಗಳು ಮಂ ಕೊಲ್ಲುದುಮೆಂಬೀಯರಡುಂ ಪರಭಜನಮೆಂಬೊಂದೆ ವದಕ್ಕೆ