ಪುಟ:ಅಪ್ರತಿಮ ವೀರ ಚರಿತಂ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕರಣ೦] ಆ ಪ) ತಿ ನ ವೀರ ಚ | ತ೦ ೧೦೫ . ಅಗ್ಗವಾದುದದೆಂದೆನಿಸಿ ತೋರ್ಪುದು, ಈವರಬಲಭಂಜನಮೆಂ ಬ ಕಾರನುಂ ನೆಲೆಗೆಯು ದರ್ಕೆ ದೇವೇಂದ)ನಬ ಪವಾರ್ಥ ಕಾರಣ ಮಾದುದುದಿದು ನದಾರ ಹೇತುಕಮಾ ದ ಕಾವ್ಯಲಿಂಗಾಲಂಕಾರಂ. (2) ವಾಕ್ಕಾಹೇತುಕಮೆಂತೆನೆ :- ಕಂ|| ನರಪತಿಯವರೇಂದ) | ನರ ಸತಿ ಯವರೇ೦ದ್ರನನ್ನು ನಿರವಿಸೆ ಜಗದೊಳೆ ! ನರಪತಿಚಿಕ ದೇವೇಂದ್ರಂ ಗರಿದಾಯ ಸಮಾನಮದನಪ್ರತಿಮ ನಿವಂ ೧೩೦ , ಇದಳೆ ಅಸತಿಮನೆಂಬ‌ಮಂ ನೆಲೆಗೊಳಿಪುದರ್ಕಿವಾಕ್ಯಾ ರೈಂ ಕಾರಣನಾಗಿರ್ಪುದದಿದು ವಾಕ್ಯಾರ್ಥಹೇತುಕ ಕಾವ್ಯಲಿಂಗಾ ಲಂಕಾ ರಂ. ಇಂತು ಕಾವ್ಯಲಿಂಗಮೆರಡುಂ ತು. ೬), ಅರ್ಥಾಂತರನ್ಯಾಸಮೆರಡ»ಂ ತೆಲು :-

  • ಉಕ್ಕಿರರ್ಥಾನ್ನರವ್ಯಾಸ

- ಸ್ವಾತ್ಸಾ ಮಾನ್ಯವಿಶೇಷಯೋಃ # ?” [ವೃತ್ತಿ ಸಾಮಾನ್ಯ ವಿಶೇಷುಗಳು ಪೇಚ್ಛಾದು ಅರ್ಥಾಂತರನ್ನಾಸಂ. ಅದುವುಂ ಪ್ರಸ್ತುತವಾದದ್ದು ವಿಶೇಷವಾಗಿ ಅಪ್ರಸ್ತುತವಾದದ್ಧಂ ಸಾಮಾನ್ಯಮಾಗೆಯದು ಸಾಮಾನ್ಯದಿಂ ವಿಶೇಷಸಮರನರೂಪವಾದ ಅರ್ಥಾನ್ಯರನ್ಯಾಸಾಲಂಕಾರ, ಸಾಮಾನ್ಯಂ ಪಸ್ತುತವಾಗಿ ವಿಶೇ ದಮಪ್ರಸ್ತುತವಾಗೆ ವಿಶೇಷದಿಂ ಸಾಮಾನ್ಯಸಮರನರೂಪವಾದ ಅಲ್ಲಾನರನ್ಯಾಸಾಲಂಕಾರು, ಆದಳಿ, (1) ಸಾಮಾನ್ಯದಿಂ ವಿಶೇಷಸಮಗ್ಧನಮಂತನೆ :- A. 27