ಪುಟ:ಅಪ್ರತಿಮ ವೀರ ಚರಿತಂ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೬ ಕರ್ಣ ಟ ಕ ಕ ವ್ಯ ಮ ೦ ಜರಿ (ತೃತೀಯಂ ೧೦೬ ಕ ಟ ಟ ಕ rwwwmme ಕಂ ರಣಕಣೆಯಿಲ್ಲೆಂಬವೊಲುರ | ವಣಿಸುವ ದಾದೋಜಿಜೆಯೂಜಿಗಳದರೆನ | ಲೈಣಿಸ ಮಹೀಶರವರಂ || ಕೆಣಕಿದವರೊಳMಯದುಅದಲಾರೀಧರೆಯೊಳೆ? h೧೩೩ ಇದಳೊಳಿ ದಾದೋಜಿ ಜಿಯಜಿಗಳಳಿದರೆಂಬ ವಿಶೇದನಂ ಮಹೀ ಶರವರಂ ಕೆಣಕಿದವರೊಳು೦ದರಸರೆಂಬ ಸಾಮಾನ್ಯದಿಂ ನಿರವಿಸುವು ದಂದಿದು ಸಾಮಾನ್ಯದಿಂ ವಿಶೇಷಸಮಗ್ಟನಮೆನಿಪುದು, (2) ವಿಶೇಷದಿಂ ಸಾಮಾನ್ಯಸಮಗ್ಗಸಮೆಂತನೆ :- ಕಂ ದೊರೆಯೊಳ್ಳೆಣಸುಗೆ ತನ್ನಿ ! ಏರಿಯರೊಳುರವಣಿಸಿ ಪೊಣರ್ದೊಡವುದು ದಿಟಮಾ ನರಪತಿಯೋಳೋಣರ್ದ ಅದಕೆ | - ಪರಿಕಿಪೊಡಾಕೆಳದಿಮಧುರೆಬೇತಮರಾಟರೆ 1೧೩8 ಇದಳೆ ತಟ್ಟಂ ಏರಿಯರೊಳ್ಳೆಣಸಿದವರಅವರೆಂಬ ಸಾಮಾನ್ಯ ಮಂ ಚಿಕದೇವರಾಯನೊಳ್ಳೆಣಸಿಧ ಕೆಳದಿಮಧುರೆಮುಂತಾದವರದ ರೆಂಬ ವಿಶೇಷದಿಂ ನಿರವಿಸುವದಅಂದಿದ್ದು ವಿಶೇಷದಿಂ ಸಾಮಾನ್ಯಸಮುಗ್ಧ ನಮೆನಿಪುದು, ಇಂತಿವೆರಡುಮರ್ಥಾನ್ರಸ್ಯಾಸಂಗಳೆ, ೬೧, ವಿಕಸ್ಸ ರಾಲಂಕಾರವೆಂಬುದು :- ( ಯಸ್ಮಿನ್ನಿಶೇಷಸಾಮಾನ್ಯ .. ವಿಶೇಪಾಸ್ಸವಿಕಸ್ಸರಃ ॥ [ವೃತ್ತಿ] ಒಂದು ವಿಶೇಷಮಂ ಸಮಗ್ಗಿಸುವುದರ್ಕೆ ಸಾಮಾನ್ಯನಂ ಆದಂ ಸಮುರಿಸುವುದರ್ಕೊ೦ದು ವಿಶೇಷವುಂ ಬೇಳೆಯದು ವಿಕಸ್ಸರಾ ಲಂಕಾರ. 20