ಪುಟ:ಅಪ್ರತಿಮ ವೀರ ಚರಿತಂ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕರಣ೨] ಅ ಪ ತಿ ನ ವೀ ರ ಚ ರಿ ತ೦ ೧ರ್o ೬೫, ಲಲಿತಾಲಂಕಾರಮೆಂತನೆ :- ( ಪ್ರಸ್ತುತೇ ರ್ವವಾಕ್ಯಾರ್ಥ ಪ್ರತಿಬಿನ್ನಸ್ಯ ವರ್ಣನವಿ | 21 [ವೃತ್ತಿ) ರ್ವವಾದೊಂದು ವಸ್ತುವಿನ ಕಾರನುಂ ತಿಳುಸಲೆಳಸಿ ಆಕಾರಮಂ ವೇದೆ ಆವಸ್ತುವಿನೊಳೆ ಅದರ್ಕ ಸಮಾನವಾದ ಕಾ ರನರಮಂ ರ್ಬಸೆಯದು ಲಲಿತಾಲಂಕಾರಂ. ಎಂತನೆ :- ಕುH ಅಂಗಅಯದ ಕನ್ನಡ ನಾ | ಡಿಂಗಮೇತರ್ಕ ಪೊಕ್ಕವೇತಟಮಕಟಾ : 1 ತಾಂ ಗವಿಯೊಳ್ಳಲಗಿದ ಕಡು || ನಿಂಗಮನೆನಿದೆವೆಂದರಂದು ಮರಾಟಕ್ಕೆ ೧೩೯ ಇದಳ್ಳರಾಟರೆ ಕನ್ನಡನಾಡಂ ಪೊಕ್ಕು ತಾವೆಸಗಿದೆಸಕಮನೆ ಣಿಸುವೆಡೆಯೊಳೆ ಚಿಕದೇವರಾಯನಂ ಕೆಣಕಿದುದು ತಾಮಾದೇಶದೊ ಆರದಂತಾದುದೆಂಬ‌ಮಂ ಪೇಟಲೆಳಸಿ ಅದಂ ವೇದೆ ನಿಂಗಮನೆಲ್ಸ್ ನಿದೆವೆಂದು ತತ್ಸಮಾನವಾದ ಕಾ‌ಮಂ ಪೇಚ್ಚಾದುದಿದು ಲಲಿತಾ 10 ಲುಕಾರು. 16 ೬೬, ಹರ್ಷಣಾಲಂಕಾರಂ ಮಜುಂ ತಂ :- (1) “ ಉತ್ಕಂಠತಾರ ಸಂಸಿದ್ಧಿ ಶ್ರೀನಾ ಯತ್ನಂ ಪಹರ್ಷಣಮ | ೧೨ [ವೃತ್ತಿ] ಬಹುಪ್ರಯತ್ನಂಗೆಯ್ಯದೆ ಅಭೀಷ್ಮ ಕಾರಂ ನಿದ್ಧಿವುದು ಸಹರ್ಸಣಾಲಂಕಾರಂ. ಎತನೆ :--- 4, 28