ಪುಟ:ಅಪ್ರತಿಮ ವೀರ ಚರಿತಂ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೫ ಊಊಊಊಊಊಊಊಊ ಪ್ರಕರಣಂ] ಅ ದ) ತಿ ನ ವೀರ ಚ ತಿ ತ೦ ಇದಳೆ ಕನ್ನಡನಾಡೊಳ್ಳಸುಗಳೆನಿತು ಪೆರ್ಚಿದೊಡಂ ವುಜೆಗ ಭೈರ್ಚುವಣೆ, ಚಿಕದೇವನಹಾರಾಯಂ ಸತ್ಯಸಂಧನಾದುದು ಮುಂ ಮಿತಿಗೆಯ ಕಂದಾಯವನಲ್ಲದೆ ಪೆಟತೊಂದು ಕಾಸುವೀಸವನ್ನೆಲ್ಲ ನೆಂದು ಪದ್ಯಾಂ. ಇದಳೆ ನಾಡೊಳ್ಳೆ ವೆರ್ಚುವುದೆಂಬ ಗುಣದಿಂ ಬೊಕ್ಕಸಕ್ಕೆ ಪಣಂ ವೆರ್ಚುವುದೆಂಬ ಗುಣವಿಲ್ಲದುದಆಂದವಜ್ಞಾಲಂಕಾರಂ. ಮತ್ಯಂ, (2) ದೋಷದಿಂ ದೋಷವಾಗದಿರ್ಪುದೆಂತನೆ :- ಕಂ ಚಾತುರರಾಚಾರದ || ರೀತಿಯನಅದೇಟೆ ಗೊಳಿಸುವಪತಿನುಂಗೀ | ಜಾತಿಕುಲದಿರವನಯದ || 10 ವಾತಕಿಗಳ್ಳಲಿಯ ಬರ್ವ ತಾವುದು ಪೇಟೆ ||೧ರ್ಕ ಇದಳೆ ಚಿಕದೇವಮಹಾರಾಯಂ ವಲ್ಯಾಶಮಾನುಗುಣವಾಗಿ ನಡೆಯದ ಪತಿತರಂ ಶಿಕ್ಷಿಸುವುದಅದವರ ದೂಷಿಸೆ ದೂಷಣಮೆಂಬ ದೋಷದಿಂದಿವರ್ಗೆ ದೋಷಂ ತಟ್ಟದಿರ್ಪುದದಿದುವುಮವಜ್ಞಾಲು ಕಾರು. 15 ಇಂತಿವೆರಡುಂ ಅವಜ್ಞಾಲಂಕಾ ರಂಗಳೆ. ನಿ ೭೦, ಅನುಜ್ಞಾಲಂಕಾರಮೆಂಬುದು :- 11 ದೋಸಸ್ಯಾಭೂರನಾನುಜ್ಞಾ - ತಿ ನ ಗುಣದರ್ಶನಾಲೆ || ೧೨ [ವೃತ್ತಿ] ಒಂದು ದೊಪದೊಳು ಣಂ ಕಾಣಿಪುದೆಂದಂ ದೋಷಮನೆ ಬಯಸುವದನುಜ್ಞಾಲಂಕಾರಂ.