ಪುಟ:ಅಪ್ರತಿಮ ವೀರ ಚರಿತಂ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕರಣ:] ಅ ಪು ತಿ ನು ವೀರ ಚ ರಿ ತ೦ ೧೪೩ ommuhwmmmmmmmmm ? ಎತನ :- ವ್ಯ ಕಡುಬಡವಾದುದಪ್ಪ ನಡುವೇಂ ಪೊಡೆದುಂಬುವೊಲುಣೋಡಿ ಲ್ಲವೇ ? { ಮುಡಿಯುಮಿದೊಂದು ಬತ್ತಿಯೆನಿಸಿತ್ತಯಿ ! ಕಡು ನೊಂದಿರೆಂದು ಕಾಗಿ ಬೀಡದಿಯರೊಳ್ಳು ಗೂಡಿ ಮುಕಂಗೊಳೆಯಾ ರೆಯವೆಂಡಿ ಯಿಂ ನುಡಿಗುಡದಿರ್ನರಪ್ರತಿಮ ನಿನ್ನ ಭಾಳಿಯ ದಾಳಿಗೆಯ್ಕೆಯೊಳೆ 8 | ಇದ$ ಚಿಕದೇವಮಹಾರಾಯನ ದುಂ ದಾಮಾನ್ಸಾಗಳಿ ಮುಲಾಟರಾಣಿಯಕೆ ಬಡನಡುವು ಜಡೆಮುಡಿಯುವಾಗಿ ಕಾಡಂ ಪುಗ ಕಂಡು ಸೊಲಗಿತಿಯರೆ ತಾಲ ತೋಪಿನಡುವುಂ ಬಿಡುನುಡಿಯುವಾಗಿ ರ್ಪುದು ನಾಚೆಂಡಿರುಮಿಂತಿರ್ದಕೆ ಇವರ್ಗೆ ಹೊಡೆದು ಬದುದ ೨ ನಡು ಬಡವಾದುದೆಂದುಮಂದಂದಿಂಗನುಗೊಳಿಸದುದಅ ಮುಡಿ ಜಡೆಗ ೬ ತಂದು ಮುಂಗುವರೆಂದು ಪದ್ದಾರಂ. ಇದಳೆ ಕೊಲಗಿತಿಯರ ಕರುಣರಸಾಭಾಸ ರಾಜವಿಷಯವು ತೃ ಕವಿ ಶರನ ಪ್ರತಿಭಾವಕ್ಕಂಗವದು ದಅಂದಿದುಂ ಊಾರ್ಜಸ್ಯ. ೬೦ಕಾರು, ಇಲ್ಲಿ ಸಾಜದಿಂ ಬಡವಾದ ನಡುವ ಸಿಂಗರಕ್ಕೂ ಡರ್ಟಿದ ಜಡೆಯಂ ಕಂಡು ಹೆತೂಂದೆಣಿಕೆಯಿಂ ನುಂಗುವದಕ್ , ದಿವಜಕಂ ಕರುಣರಸಾಭಾಸವೆನಿಸಿತು. 8. ಸಮಾಹಿತಾಲಂಕಾರಮೆನೆ :- « ಭಾವಶಾಂತಿಃ ಪರಸಂಗ ಯತ) ತತ್ವಾತ್ಸಮಾಹಿತಂ | 17 - 24) ವೃತ್ತಿ) ಒಂದು ರಸಕ್ಕಾದೊಡಂ ಭಾವಕ್ಕಾದೊಡಂ ಭಾವಶಾಂತಿ ಯಂಗಮಾಗೆಯದು ಸಮಾಹಿತಾಲಂಕಾರಂ. L