ಪುಟ:ಅಪ್ರತಿಮ ವೀರ ಚರಿತಂ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧88 ಕ ಣಾ ೯ ಟ ಕ ಕ ವ್ಯ ಮ೦ ಜ ರಿ (ಚತುರಂ ಎಂತನೆ :- ವೃ! ಎಲೆಲೇ ರಾವುತ ನಿಲ್ಸಲಾಮು ಮಹಿಸೂರಯ್ಯಂಗೆ ನೀನಾರನು ಮಲೆನಾಡೊಳ್ಳು ಅವಾನಿಸು ಕೆಡವಿ ಮಗು ಕೊಯ್ದು ಮಾ ಇು ವಂ || ದಲೆಯಮೊಯ್ಲಿ ಡಿಮೆಂದು ಕಾಲೈ ಆಗಿಯಂಗುಲ ಗಳ ಕರ್ಟಿ ಪ೦ | ಬಲಿಸಿರ್ದಗೊಂಡನಪ್ರತಿಮ ಕೇಳಾಳಾ ಇನಂ ಪೊಲ್ಲ ನಂ 1೫ ಇದಳೆ ಬಿದಿರೂರ ದು ಮುಅ ದೋಚುವಾಗ ತೆಅಬುವ ಮಹಿಶರ ಭವನೊರ್ವಂ ಗರ್ವದಿಂದಲೆ ರಾವುತ ನಿಲ್ಲೆಂಬುದುಮನ ಭಯವಿನಯಗಳಿಂದಯ್ಯ ಸಲಾಮೆಂಬುದುಮಿವಂ ಬಿದಿರೂರವನೋ? ಅವರ್ಗೆ ನೆರವಾಗಿ ಬಂದ ಚಿಂತನೆಕಲ್ಲುಂತಾದ ಪಾಳಯಗಳೂ ರ್ವನೋ ಎಂಬ ಸದೆಯದಿ: ನೀನಾರೆನೆಲವಂ ತಾಂ ಬಿಬಿರವನೆಂಬು ದುವಿನ ಕವಾತಿಶಯದಿಂ ಮಗು ಕೊಯ್ಯಲೆಳಸುವಿನವುವು ಕಲೆ ಆಗಿ ತಲೆವೊಮ್ಮೆ ದೊಡಂ ಲೇಸು ಮಗನುಸಿಟ್ಟುದೆಂದು ದೈನ್ಯಂಬಡುವಿನಮಿನಂ ಕೊಪನುಂ ಶಾಂತಿಗೊಳಿನಿಯವನು ಮನ್ನಿ ಸಿದನೆಂದು ವದ್ದಾರ್ಥ೦. ಇಲ್ಲಿ ಕೊವಾಭಾವಶಾಂತಿ ಪಭುವಿಷಯವಾದ ಕವೀಶ್ವರನ ಪ್ರತಿಭಾವಕ್ಕಂಗವಾಗಿರ್ಪುದದಿದು ಸಮಾಹಿತಾಲಂಕಾರ. ೫, ಭಾವೋದಯಾಲಂಕಾರವೆಂಬುದು :- « ಭಾವೋದ್ಯಮಃ ಪರಸ್ಟಾಂಗಂ ಯತ) ಭಾವೋದಯು ಸೇ # " 20 (ವೃತ್ತಿ) ಒಂದು ರಸಕ್ಕಾದೊಡಂ ಭಾವಕ್ಕಾದೆಡು ಭಾವೋದಯ ಮಂಗಮಾಗೆಯದು ಭಾವೋದಯಾಲಂಕಾರಮೆನಿಪುದು.