ಪುಟ:ಅಪ್ರತಿಮ ವೀರ ಚರಿತಂ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೬ ಕ ಣಾ ೯ ಟ ಕ ಕಾ ವ್ಯ ಮು ೧ ಜ ರಿ (ಚತುರಂ ನಿಮ್ಮೊಟದಿ: ತಿರುಚನಾಪಳ್ಳಿಯಂ ಸಾರ್ವುದುಂ, ಪಗೆ ಕೈ ಸೆಸಿಲ್ಕ ದೆ ತಪ್ಪಿ ಪೋದನೆಂದು ನಿರೇದಮುಂ ತನ್ನ ಹೆಸರು ಕೇಳ್ ಮಾತ್ರ ಓದಮೆ ಬೆದy ಪೋದನೆಂದು ಗರಮುಮೆಂಬೆರಡುಂ ಭಾವಗಳು ಚಿಕದೇವರಾಯನೊಳಿ ಬಳೆದುವೆಂಬುದು ಭಾವಸಂಧಿ, ಇದು ಪ್ರಭುವಿಷಯವಾದ ಕವೀಶ್ವರನ ಪ್ರತಿಭಾವಕ್ಕಂಗ ಮಾಗಿರ್ಪುದು ಒಭಾವಸಂಧ್ಯಲಂಕಾರು, ೭, ಭಾವಶಬಳ ತಾಲಂಕಾರಮೆನೆ :- 44 ಉತ್ತರೋತ್ತರಭಾವಾನಾಂ ಪೂರ ಪೂರೊವಮರ್ದಿನಾ ? ಉತ್ಸರ್ಯತ್ರ ತದಾನ | ಶಬಳತ್ಸಮುದಾಹೃತು | 17 [ವೃತ್ತಿ ಪೂರ್ವ ಪೂರ್ವಭಾವಗಳನುತ್ತರೋತ್ತರಭಾವಗಳು ಮರ್ದಿನೆಯದು ಭಾವಕಬಳತ್ನಂ ; ಒಂದು ರಸಕ್ಕಾ ದೊಡಲ ಭಾವಕ್ಕಾ ದೊಡಮಂಗಮಾಗೆಯದು ಭಾವಶಬಳತಾಲಂಕಾರ ಎಂತನೆ :- ವೃ! ಮಲೆತ: ಜೈಯ್ಜಿ ತಕ್ಕುದೊಳ್ಳಡೆವಳಂಗುರ್ಬೆಟ್ಟು ಮೆಲ್ಕಾ ಯ ಪಂಕಲಿಯಪ್ಪ ಕಡುವೇಗದಿಂ ಸನಿಯಮ ಸಾರ್ದಣಿ ತೇ ಪಂ : ಪಲವುಂ ಮಾಯೆಯನಾರೆಯರ ಬಳಸುವರೆ ಕೊತ್ಯ ತಿಯರೊತ್ತಿನೊಳೆಛಲದಿಂದಂ ಮಹಿಸೂರವರೆಕಡಿಯೆ ಬಿಟ್ಟಂ ಬಾಹ್ಯ ಪರಿ ನಾತುಗರಿ Av ಇದಳೊಳನಾಡಂ ಪೊಕ್ಕ ಜೈಜಿಯಂ ಮಹಿಶರವರೆ ತಗುಗಳೆ ನಾಡುಗಳೊರ್ವಂ ಜೈಯಜಿಯ ವೃತ್ತಾಂತವೆಂ

20