ಪುಟ:ಅಪ್ರತಿಮ ವೀರ ಚರಿತಂ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫o ಕರ್ಣಾ ಟ ಕ ಕಾ ಪೈ ಪು ೨ ಜರಿ ಚತುಕ್ಕಂ ಇದಳೆ ಚಿಕದೇವಮಹಾರಾಯಂ ಧರಂ ರಾಜ್ಯಪರಿವಾಲ ನಂಗೆಯ್ಯುದಯಂ ಕಲಿಯುಗಂ ಕೃತಯುಗವೆನಿಸಿತಂಬ ಅರಮಂ ( ರಾಜಾ ಕಾಲಸ್ಯ ಕಾರಣಂ ” ಎಂಬ ಭಾರತವಚನದಿಂ ನಿಫ್ಟ್ಯಂಗೆ ಯುದದಿದು ಶಬ್ದಾಲಂಕಾರಂ. 6 ೧೨, ಅರಾ ಸತ್ಯಲಂಕಾರಮೆನೆ :- « ಯತ, ದೃತು)ತಾರಾ ಫ್ಯಾಮನ್ಯಥಾನುಪಪತ್ತಿತಃ | ಅರಾ೦ತರಂ ಕಲ್ಪತೇ ಸಾ ವರಾ ವರಲಂಕೃತಿಃ : 17 [ವೃತ್ತಿ] ಕಂಡುದಾದೊಡಂ ಕೇಳ್ಳು ವಾದೊಡದೊಂದು ವಸ್ತು ವೆ ತೊಂದು ವಸ್ತುವಿಲ್ಲದೆ ಕೂಡದೆಂಬುದು ದಾವೆಂತೊಂದು ವಸ್ತುವಂ ಕಲ್ಪಿಸುದರಾ ಸತ್ಯಲಂಕಾರಂ. ಎಂತನೆ :- ಕಂ! ನರವತಿ ಚಿಕದೇವೇಂದ್ರ ! - ಪರಿಕಿಸೆ ಹರಿಯಂಶಮಕ್ಕುನಂತಲ್ಲದೊಡೀ || ಗರುಡಧ್ವಜನು ಸುರಭೂ | ಸುರರಿಪುಶಿಕ್ಷಾಧಿಕಾರವು ಸುಮುನಿಕುಮೆ! Mcs ೩ ಇದಳೆ ಚಿಕದೇವರಾಯನ ಗರುಡಧ್ವಜಮಂ ಸುರಭೂಸುರವೈ ರಿಶಿಕ್ಷಣಾಧಿಕಾರಮಂ ಕಂಡು ಇದು ವಿಷ್ಯ೦ಶವಲ್ಲದೊಡೆ ಕೂಡದೆಂಬು ದತ ವಿಷ್ಯಟವತಾರವೆಂದು ನಿರ್ಣಯಿಸುದುದಿದು ಅರಾವತ್ಕಲು ಕಾರಂ. 1)