ಪುಟ:ಅಪ್ರತಿಮ ವೀರ ಚರಿತಂ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪ ಕ ಣಾ ೯ ಟ ಕ ಕಾ ವ್ಯ ಮು೦ ಜರಿ [ಚತುರತಿ »nonwwwnwwwynw/wwwnwwwxrwxrwx ಮತ್ತಂ, ಕಂಠಿ ಅಂಜ'ವರಪ್ರತಿಮಂಗ | ತಂಜಾವೂರ ಚೆಂಜಿ ಮಧುರೆ ಶೀರೆಯ ದೊರೆಗಳ | ಕುಂದರಕಿದಿರ್ಚುವದದಂ | ತಂ ಜಡನಿದಿರಾಂತು ಮುಅದನಿಕFರಿಯನು Wov 5 - ಇದಳೆ ಕುಂದಿರಕಿದಿರ್ಚುವದದಂತ ಎಂಬೆಡೆಯೊಳುಪಮಾ ಲಕಾರನುಂ, ಇರ್ಕಲಿಯವನೆಂಬೆಡೆಯೋಳೆರಡು ಕೇರಿಯವನೆಂದು ಸಭಿವyಯವಿಶೇಷ್ಯಮಂ ದೇಲ್ಲುದು ಪರಿಕರಾಂಕುರಾಲಂಕಾ ರಮುಂ ಎಂಬೆರಡುನುರಾಲಂಕಾರಂಗಳೆ ಸ್ಪುಟಭೇದಂಗಳಾಗಿ ಬೆರದಿ ರ್ಪುದದಿದುವ ಸಂಸ್ಕೃಣ್ಮಯನಿಪುದು, 10 ಮತ್ರಂ, ಕ೦! ತಜುಬಿ ಮಹಿಶರವು ಪೊ | ಮೈ ಅದರ ಮಹಿಶೂರರೆನಿಸಿ ಮಲೆನಾಡುಗರಂ | ಮುಂದೋಡಿ ಕೆಳದಿಯವರುಂ | ಮೆದರ್ಕಳದಿಯರ ತಂದ ಕೆಳೆತನದೊಳ್ಳಲ ೧೯ 18 ಇದಲೂಳೆ ತಜುಬಿ ಇದರ ಎಂಬಿವು ಮುಂತಾದೆಡೆಗಳೊಳನು ಎಸಮೆಂಬ ಶಬ್ದಾಲಂಕಾರನುಂ, ಮಹಿಶರ ಮಹಿಲೂರ, ಕೆಳದಿಯ ಕೆಳದಿಯ ಎಂಬೆಡೆಗಳೊಳೆ ಯಮಕನೆಂಬ ಶಬ್ದಾಲಂಕಾರನುಂ ಎರ ಡುಂ ಸ್ಟುಟಭೇದಂಗಳಾಗಿ ಬೆರದಿರ್ಪುದದಿದುವು ಸಂಸ್ಕೃಷಿಯೆ ನಿಪುದು. ಇಂತಿವು ಮತುಂ ಸಂಸ್ಕೃಹಿಗಳೆ. 20