ಪುಟ:ಅಪ್ರತಿಮ ವೀರ ಚರಿತಂ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ ಣಾ ೯ ಟ ಕ ಕಾ ವ್ಯ ನ ೦ ಜ ರಿ (ಪ್ರಥಮ 5 - 11 ಕಂ|| ಆ ದೊಡದೇವೇಂದ)ನೊಳ | ತ್ಯಾದರದಿಂ ಭವ್ಯಶೀಲನಾಶಿತ ಸುಲಭಂ | ಯಾದವ ಗಿರಿ ನಾರಾಯಣ | ನಾದಂ ಚಿಕದೇವರಾಯ ವೆಸಅಳ್ಳುವರು |೫ ನಿಂತಣ ವಿಕ್ರಮ ನಳ ದು | ವ್ಯ೦ತಾತ್ಮಜ ರಂತಿದೇವರಂತಪ್ರತಿಮಂ || ತಾಂ ತಳೆದಿಳಯಂ ಧರ ದೊ | ಳಂತೆಂಬಲಿ ಗಂಡ ಬಿರುದನಾಂತೆಸೆದಿರ್ಕ್ಕು೦ ||೬ ಇಂತಪ್ಪ ಚಿಕದೇವ ಮಾರಾಯಂ ಶ್ರೀರಂಗಪಟ್ಟ ಣದೊಳೆ ರತ್ನ ನಿಂಹಾಸನಾರೂಢನಾಗಿ ಸಾಮಾ ಜ್ಯಂಗೆಯ್ಯುತಿರೆ ; ಇವನಾ. ಕು! ಪಡುವಣ ಮೂಡಣ ತಂಕಣ | ಗಡಿಗೊ೦ಟೆಯ ಕಾಪುಗೊಂಡ ಪಡೆವಳರಾ ಯಾ | ಕಡೆಯ ಕಡಲಡಿದೊರೆಗಳ | ಪಡೆಯಂ ಗೆಲ್ಲಾರ್ಪ್ಪಿನಿಂದೆ ಕಪ್ಪಂಗೊಂಬರ |೭ ಬಡಗಣ ಗಡಿಗಾಸಿನವರೆ || ಗುಡುಗಾಡಿಸಿ ಗೋಲಕೊಂಡ ವಿಜಯಾ ಪುರಮಂ | ಕಡಿದು ಮರಾಟರ ಪಡೆಯಂ | ಪೊಡವಿಯ ಬಲ್ಗೊಅಳಿಯ ನಿಸಿ ಬಗೆವಡೆವರೆ || ಇಂತಣ್ಣ ಸೆಗೆಲ್ಲಾ ಯಾ | ಅಂತರವಅತಲ್ಲಿ ನಿಲಿನಿ ನಿಜಸೇವಕರಂ || 20 ಸಂತತನುಂ ಸಕಲಪಜೆ | ಸುತಸಮಿರ್ದ್ದಂತೆ ಕಾಪುಗೆಯ ನುಗೊ೪ಕುಂ |೯ ಈ ತಂಮಿರುತೆಡೆಯೆಡೆ ಸಂ | ಗೀತದ ಸಾಹಿತ್ಯದೊಳನಾರಯ ದಳು |