ಪುಟ:ಅಪ್ರತಿಮ ವೀರ ಚರಿತಂ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬. ಕ ಣಾ ೯ ಟ ಕ ಕಾ ವ್ಯಂ ನ ೦ ಜ ರಿ (ಪ್ರಥಮ ಕ ಣಾ ೯ ಟ ಕ ... ೦ ಜ ರಿ •೧ನಿ ಮೋತ್ಸಹದ್ಯರ್ಥಾಲಂಕಾರಂಗಳುಮುಳ್ಕೊಡು ವ್ಯಂಗ್ಯಾಮಿ ದೊಡೆ, ಸಾಧಾರಣ ಕಾವ್ಯಮೆನಿಪುದು. ಅನುವ೨ ಸಪ್ರಧಾನಮಂತನೆ:- ಲ!! ! ಒಂದು ಕಡೆಯೊಳುರುಕರೊಂದು ಕಡೆಯೊಳೊ ರಸ ರೊಂದೆಡೆಯೊಳಾರೆಯರ ಬೃಂದಮಳವಿಂ ಬೇ i ಅಂದು : ಬಅಯೊಳ್ಗುಳ ಹೊಂದಿರವಿನೊಳೊಡಗರೊಂದು ಕೆಲ ದೊಳ್ಳಲೆಯರೊಂದುವೆರೆದೆಲ್ಲಕೆ | ಸಂದಣಿಸಿ ಕಾಳಗಕೆ ಮುಂದುವರಿವನ್ನ ಮಧಟಂದವ ಥಟ್ಟಗಳ ಸಂದಿಗಳು ದಿ | ಗೃ ತಿಂದಬಲಿಯಿತ್ತು ಗೆಲವಿಗೆ ಚಿಕಬೇವನ್‌ಸನ ದುಮಿಗೆ ಹೆರ್ಜಸಮನೊಂದಿ ಸೊಗವಾಳಂ |೦೧ 14) ಯಮಕ ಪ್ರಧಾನಮಂತನೆ:- ಕಂ|| ನೆಲನಚ್ಛರಿಯಂದಡೆ ಯಂ || - ಡಲೆದಂ ಚಿಕದೇವನಾ ಮರಾಟರ ಪಡೆಯಂ | ಛಲದಿಂ ಕಾಣಿಸಿ ಕಡೆಯಂ | ತಲೆಗೊಯ್ಯಂ ತಯಾಬಿ ದಾದಜೀ ಕಾಕಡೆಯಂ || ೧೦ 15 ಅರಾಲಂಕಾರ ಪ್ರಧಾನಮಂತನೆ:- ವ್ಯ|| ಒಲೆಯುತ ಲೀಲೆಯೊಳ್ಳರಚಮತ್ಕ ತಿಯಿಂ ಚಿಕದೇವ ತಾವಕಾ। - ಸಿ ಲಲನೆ ಸುಗರಾಂಕಣದೊಳೊಳ್ಳಸವೆಣ್ಸಗೆಲ್ಲ ವೆಣ್ಣುಮ | ಗ್ಲಿಸೆ ಗತಾಗತಕ್ರಮದೆ ಜೈತಜಿ ದಾದಜಿ ಕಾಕಡಾದಿ ದು | ರೈಲಿ ತ ಮರಾಟರೊಳ್ಳಡೆಯ ಸಂದಲೆಯಿಂ ತಿಕಲ್ಲನಾಡಿದಳೆ |೦೩ ಇಂತಪ್ಪ ಕಾವ್ಯಂ ಗಮಯಂ, ಪದ್ಮಮಯಂ, ಗದ್ಯ ಪದ್ಯಮ ಯಮೆಂದು ಮಲುಂ ತಲಂ. ಇವಳಿ ಚಿಕದೇವರಾಜವಂಶಾವಳಿ ಮುಂತಾದುವು ಗದ್ಯಕಾವ್ಯಂಗಳೆ; ಚಿಕದೇವರಾಜಶತಕಂ ಮುಂತಾದು ವು ವದ್ಯಕಾವ್ಯಂಗಳೆ; ಚಿಕದೇವರಾಜವಿಜಯಂ ಮುಂತಾದುವು ಗದ್ಯ