ಪುಟ:ಅಪ್ರತಿಮ ವೀರ ಚರಿತಂ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕರಣಂ) ಅ ) ತಿ ನ ವೀ ರ ಚ ರಿ ತ೦ ಸದ್ಯೋಭಯಾತ್ಮಕವಾದ ಕಾವ್ಯಂಗಳೆ ; ಇದರ್ಕ್ಕೆ ಚುವುವೆಂದುಂ ವಸ್ತು ಕಮೆಂದುಂ ವೆಸ ಇಂತಪ್ಪ ಕಾವ್ಯಗುಣಗಳ ಮ೬ ಸರಿಯೆಂದು ಕಾವ್ಯಪ್ರಕಾಶ ದೊಳೆ ಮಮ್ಮಟ ದೇ; ಇರ್ವತ್ತುನಾಲ್ಕೆಂದು ಪ್ರತಾಪರುದ್ರ ಯದೊಳೆ ವಿದ್ಯಾನಾಥ ದೇಂ ; ಇರ್ವತ್ತುಂ ಗುಣಂಗಳೆಂದಲಂ ಕಾರ ಸೂತ್ರದೊಳೆ ವಾಮನಂ ವೇ ; ಈ ಪಕ್ಷಂಗಳೂಳೆ ಓಟ! ಪಸಾದ ಮಾಧುರಂಗಳಂಬ ಮ ಗುಣಂಗಳೆಂದೊಡೆ, ಪ್ರಸಿದ್ಧ ಮಾದ ಕೈಸ ಸಾಕುಮಾರಾದಿ ಗುಣಂಗಳ್ಳಿಯದೇ ಪೊಕುಂ ; ಶಬ್ದಾರ್ಥ ಗುಣಗಳಂ ಬೆರ್ದಡಿಸಿ ವೇದೆ, ಇರ್ವತ್ತು ನಾಲ್ಕು ಗುಣುಗಳೆಂದೊಡೆ, ವಿವೇಕ ತೊಂದು, ಅದಅ ಶಬ್ದಗುಣಂಗಳೆ ಸತ್ಯು ಅಕ್ಷಗುಣಗಳ ಪತ್ತು ಎಂಬ ಪಕ್ಷಮೆ ಲೇಸು, 11. ಅವಾವುವೆನ - ಸೂತ್ರ)o! “ ಓದಃ ಪ್ರಸಾದ ಶೆಷ ಸಮ ತಾ ಸಮಾಧಿ ಮಾಧುರ ಸುಕುಮಾರೋ ದಾರತಾ ರೈವೃಕಾಂತಯೋ ಬಂಧಗುಣಾ !” 1:) ೧. ಇವಳೋಜಸ್ಸೆಂಬುದು :- « ಪದಾಸಸ್ಯ ಗಾಢತ್ನಂ ವದಂತ್ಯದಃ ಕವಿಶ್ರಾಃ || " ( ನೃತಿ] ಸದಸಂದರ್ಭ೦ ಬಿಗುವಾಗಿರೆ ಯದು ಓಜಸ್ಸೆನಿಪುದು. ಎತನೆ:- ವೃ! ಅಳವಿಂದಂ ತಳ ಪೂರೋತ್ತರವೆರಡಂ ಪಕ್ಷಂಗಳೊಳ್ಳು *ಜಾಲು | ಗಳ ಸಾರಾಸಾರಮಂ ಸೊದಿಸಿ ಕಳೆದದಳೋ ಟ್ಯ ನೊಳ್ಳ ವ್ಯಯಂ ಕೊ | ರ್ತೋಳಕೊಂಡಿರ್ವೊಳ್ಳಿನಿಂ ತತ್ವ ದ ನೆಲೆಯಅತಾ ಮಾರ ದಿಂದಲಿ | ಬ್ಲೊಳೆದೆತ್ತಂ ಪೋಗ ದಂತಿರ್ಕ್ಕುಳಿಸುತೆ ಬುಧರಂ ತರ್ಕಿಕುಂ ಚಿಕ್ಕದೇವ |ov 25 - 24)