ಪುಟ:ಅಪ್ರತಿಮ ವೀರ ಚರಿತಂ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕರಣ೨) ಆ ಇ ತಿ ನ ವೀ ರ ಜ 8 ತ೦ & (1) ಛೇಕಾನುನಾಸಮೆಂಬುದು :- “ ಭವೇದವ್ಯವಧಾನೇನ ದೂಯೋರಂಜನ ಯುಗಯೋಃ | ಆವ್ಯತಿರತ ಸ ಬುಧ್ಯ ಛೇಕಾನುವಾಸ ಇಚ್ಯತೇ ” [+] ಒಂದು ಪದ್ಯದೊಳೆರಡೆರಡುಮಕ್ಕರಂ ಜತೆಜತೆಯಾಗಿ ಪಲವುಂ ಬಯೊಳ್ಮೆರೆ ಯದು ಛೇಕಾನುನಾಸಮೆನಿಪುದು. ಎಂತನೆ:- ಕಂ| ಕಂದಂ ಕವಿಕೋಕಿಲಮಾ | ಕಂದಂ ಕೋಮಲವಿಕಾಸ ಕೈತಿಕಲ್ಪಲತಾ | 10 ಕಂದಂ ವಿಸ್ಸಮರ ರಸದು | ಕಂದಂ ಚಿಕದೇವರಾಯಚಂದನ ಚಂದಂ |೧೫ ಮತ್ತಮಿಂತು ಜತೆಯಾಗಿರ್ದಕ್ಕರಂಗಳೊಳೆ ಸ್ಪರಂಗಳೆ ಬೇಯ ವೇಣಿಯಾಗಿರ್ದೊಡಂ ಅದುವುಂ ಛೇಕಾನುನಾಸಮೆನಿಪುದು, ಎಂತನೆ:- ಕಂ| ಕೃತಿ ಪತಿ ಚಿಕದೇವೇಂದ್ರಂ ಕೃತಿ ಚಿಕದೇವೇಂದ)ವಿಜಯಮೀ ಕೃತಿವೇಂ | ಕೃತಮತಿಯವನೊಲ್ಕೆ ಪುತ್ರ ಕೃತಿವೆತ್ರವೊಲೆಸೆವ ಸುಕೃತಿ ತಿರುಮಲೆಯಾಥ್ಯಂ |೧೬ ಇದಳೆ ಕೃತ ಕೃತಿ ಯೆಂಬ ಜತೆಯಕ್ಕರಂಗಳೆ ಅಕಾರಮಿಕಾರಂ ಗಳೆಂಬ ಸ್ವರಂಗಳೆ ಬೇಆಗಿರ್ದೊಡಂ ವ್ಯಂಜನಾಕ್ಷರುಗಳೆರಡುಂ 4 8 GI