ಪುಟ:ಅಪ್ರತಿಮ ವೀರ ಚರಿತಂ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕರಣ] ಅ ಪ ತಿ ವು ವಿ ರ ಚರಿ ತ೦ ೩೩ ಇA* * - ತೃತೀಯ ಪ್ರಕರಣಂ – ಒ 5 1೧ ಅಲ್ದಾಲಂಕಾರಂಗಳುಂ ಉಪಮೋಕ್ಷಕ್ತಾದಿಭೇದಂಗಳಿ೦ ಪಲ ವುಂ ತೆಲುಗಳಾಗಿರ್ಪುವು, ಅವಳೆ, (೧) ಉಪಮಾಲಂಕಾರಮೆಂಬುದು :- “ ಉಪಮಾ ಯತ್ರ ಸಾದೃಶ್ಯ! ಲಕ್ಷ್ಮಿರುಲ್ಲಸತಿ ದೂಯೋತಿ | ೨ (ವೃತ್ತಿ] ಪ್ರಸ್ತುತವಾದ ವಸ್ತುಗೆ ಎಂದು ವಸ್ತುವಿನೊಡನೆ ಒಂದು ಧರ ದಿ ಸಾದೃಶ್ಯಂ ವ್ಯಕ್ತವಾಗಿ ತೋಯದು ಉಪಮೆ ಯೆನಿಪುದು. ಎಂತನೆ :- ಕಂ। ತಾಯ೦ತ ಪೊರೆದು ತಂದೆವೋ | ಲಾಯ ತಿಳಿ ಹಿತಮನೆಣಿಸಿ ಚಿಕದೇವನಹ | ರಾಯಬ ಪ್ರಜೆಯ ನಿತಂ ನಾ | ರಾಯಣನಂತೇವಡಿಸಿಯಾಳ್ಳುಂ ಸೊಗದೊಳೆ ||೧. 1. ಇದಳೆ - ಚಿಕದೇವಮಹಾರಾಯ' ಎಂದು ಉಪಮೇಯನಂ, ತಾಯ್ತಂದೆ ನಾರಾಯಣರೆ' ಎಂದು ಉಪಮಾನಂಗಳಂ, 1 ಪೊರೆದು ? « ಹಿತಮನೆಣಿಸಿ ” “ ಏ ವಡಿಸಿ' ಎಂದು ಸಮಾನಧರಂಗಳಂ, ಅಂತೆ? « ವೊಲೆ ” ಎಂದು ಉಪಮಾವಾಚಕರದುಗಳುಮಂ ಪೇಜ್ ರ್ವುದ ಓದು ಪೂರೊಪಮಾಲಂಕಾರಮೆನಿಪುದು, II, ಲುಪೋಪಮೆಯೆಂಬುದು :- 20

  • ವರ್ಣೋನಮಾನಧರಾಣಾಂ |

A. 9