ಪುಟ:ಅಪ್ರತಿಮ ವೀರ ಚರಿತಂ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ಕ ಣಾ ೯ ಟ ಕ ಕ 0 ಚ | ಉವಮಾವಾಚಕಸ್ಯ ಚ || ಏಕದಿ, ನುವಾವಾನಾತಿ | ಭಿನ್ನಾ ಲುಪ್ಪೆ ಸಮಾಧಾ !” [ವೃತ್ತಿ] ಉಪಮೇಯಂ, ಉಪವಾನು, ಸಮಾನಧರಂ, ಉಪವಾ ವಾಚಕಪದಂ ಎಂಬೀನಾಳೆ ಒಂದನಾದೊಡಮೆರಡನಾಡು ಮಅನಾದೋಡು ಪೇಟದಿರೆ ಲುಫೊನಮೆಯೆನಿಪುದು. ಅದುಂ (1) ವಾಚಕಲುಯೆಂದುಲ, (2) ಧರಲುಪೈಯೆಂದುಂ, (3) ಧಮ್ಮವಾಚಕಲುಯೆಂದುಂ, (4) ವಾಚಕೊಪಮೇಯಲುಯೆಂ ದುಂ, (5)ಉಪಮಾನಲುಯೆಂದುಂ, (6)ವಾಚಕೋಸಮಾನಲು ಯೆಂದುಂ, (7)ಧರೌಸಮಾನಲುವೆಯೆಂದುಂ, (8)ಧರೊಪಮಾನ ವಾಚಕಲುಪ್ಪೆಯೆಂದು ಎಷ್ಟು ತಲು. ಇವಳೆ, (1) ವಾಚಕಲುಯಂತನೆ :- ಕಂ| ವಾರಾವಾರಗಭೀರಂ | ವಾರಿಧರೇದಾರನಖಿಲಸುಜನಾಧಾರಂ | ಧೀರೋದಾತ್ತಗುಣೋತ್ತರ | ನಾರಯ ಚಿಕದೇವರಾಯನತಿರವಿತೇಜು | ಇದಳೆ ಸಮುದ್ರನಂತ ಗಂಭೀರನುಂ, ಕಾಳಮೇಫುದಂತೆ ದಾನ ಶೂರನುಂ ಎಂಬ ಉವಮಾವಾಚಕವಾದ ಅಂತೆಯೆಂಬ ನುಡಿ ಇಲ್ಲ ದುದು ವಾಚಕಲುಪೈಯಾದುದು. (2) ಧಕ್ಕಲುಯೆಂತೆನೆ :- ಕ೦! ಚಂದಂಗಿಂದಂಗೆ ಹರಿ | 1:)