ಪುಟ:ಅಪ್ರತಿಮ ವೀರ ಚರಿತಂ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦ ಕ ರ್ಣಾ ಟ ಕ ಕಾ ವ್ಯ ಮ೦ಜರಿ (ತೃತೀಯ ಒmmmmmmmmmmmmmmmmmmmmmmmmmmmmmmmmmmmmmmmmmwx 0) ii, ಅನುಕ್ಯವನ್ನೂ ಕೈಯೆಂದು, ಎರಡುಂ ತು, ಕಾರಣೋ ಓಹ್ನೆಯುಂ, ಉಂಟಾದ ಧರಮಂ ಕಾರಣಮಗೆಣಿಸೆ, (2)i, ಸಿದ್ಧ ಕಾರಣೋತ್ಸೆಹ್ನೆಯೆಂದುಂ ; ಕಲ್ಪಿತವಾದ ಧರಮಂ ಕಾರಣವಾಗಿ ಎಣಿಸೆ, (2) i, ಅನಿದ್ದ ಕಾರಣೋತ್ಸೆ ಕ್ಷೆಯೆಂದುಮೆರಡುಂ ತೆ೨, ಈವಗೆಯೊಳೆ ಫಲೋತ್ಸಕ್ಷೆಯುಮೆರಡುಂ ತೆಲ, ಅಂತುಮುತ್ಸೆ ಹೈಯಾಲಾಂ ತೆಲು. (1) i ಉಕ್ಯವನ್ನೂ ಕೈಯೆಂತೆನೆ :- ವ್ಯ|| ವದಸಿಂ ಮೆಯ್ಕೆ ಚುದಾಯದ ಮಹಿಮೆಯೋ ಗಂಡುರೂ ವಾಂತ ಭೂಲೋಕದ ಬೆಂಪೋ ಬೇಜ ವೇಷಂದಳೆದ ಯದುಕುಲೋ ತಾಹಮೋ ತಂ ಕರ್ಣಾಟದ ಸೊಂಪೋ ಬಿಡ್ತುವನ್ನೊಪ್ಪುವ ಸಕಲಜನಾನಂದವೋ ಎಂಬಿನು ಸಂ | ಮದದಿಂ ಶಿಚಿಕ್ಕದೇವು ತಳೆದೆಸೆದನಿಳಾಚಕ್ರಮಂ ವಿಕ್ರಮಾಂಕು ||೩೫| ಇದಳೆ ಚಿಕ್ಕದೇವರಾಯನೆಂದು ವಿಷಯವಂ ವೇ ರ್ಪುದದೆ ಉಕ್ಯವನ್ನೂ ಕೈಯೆನಿಪುದು. (1) ii ಅನುಕ್ಯವನ್ನೂ ಕೈಯೆಂತನೆ :- ವೃದಳಿತಾರೀಭಶಿರಃಕಮಾಲತತಿಭ್ರಂಗಾರಂಗಳಂ ನಿಬ್ಬಿದ | ದಳಶೃಂಗಂಗಳನಂಶಖಂಡಿತನಿರಾವಂಶಂಗಳು ದೇಸಿಯಿಂ ! ತಳದೊಳ್ಳಂ ಚಿಕದೇವಖಡ್ ವಧು ರಕ್ಕಾಸರಕಾಶ್ಮೀರದೋ || ಕುಳಿಯಂ ಸೂಸಿದಳಾಹವೋತ್ಸವದೊಳಾಶಾಕಾಮಿನಿಬ್ಬಂದದೊಳೆ| ಇದಳ್ಳಲೆಯೊಡುಮುಂತಾದುದು ನೆತ್ರಕೆ ಚೆಲ್ಲಿದುದೆಂಬ ವರ್ಣ್ಯಮಾದ ವಿಷಯವುಂ ಪೇಳದಿಪುರ್ದ ಅದೆ ಅನುಕವನ್ನೂ ತೃಕ್ಷೆಯೆನಿಪುದು.