ಪುಟ:ಅಪ್ರತಿಮ ವೀರ ಚರಿತಂ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕರಣ೦] ಅ ಪ ತಿ ನ ವೀ ರ ಜ ರಿ ತ೦ ೫೫ 6 ಏರಿದುಂ ಪೊಂಪುಳಿಯೇ ಆ ಪಟ್ಟವಣೆಯಂ ತಾನೇಜದಂ ಸುಣಾ। ಕರನಂತಂಬರ ಗಂಡನಿಂದು ಚಿಕದೇವೇಂದ್ರ ಮಹೇಂದ್ರವಮಂH ಮತ್ತಂ, (7) ' ಚವಲಾತಿಶಯೋಕ್ತಿ ತ್ಯಾರೇ ಹೇತು ಪ್ರಸಕ್ತಿಚೇ! [4] ಕಾರಣಂ ಪ್ರಸ್ತುತವಾದ ಮಾತ್ರದೊಳೆ ಕಾರವಾದುದೆನೆ ಚವಲಾತಿಶಯೋಕ್ತಿಯೆನಿಪುದು, ವೃ| ಬಳೆಗುಂ ಸಂತಸಮುಣುಗುಂ ಬಗೆಯ ರಲ್ಕು ಪ್ರಜ್ಞೆ ಸಲ್ಲುಂ. ವಚು ( ಪ೪ಕುಂ ಗೆಯ್ಕೆ ಮಡಲು ಮೊಳ್ಳಸನುಂ ಸಹೇಜುಗುಂ ಮತ್ತಮೇಂ || ಕೆಳೆಗೊಳ್ಳುಂ ನೆವವಿಲ್ಲದೆ ಜಗವುಂ ತಾಳ್ಗು ಮಾದೈವವುಂ | ತಳಿರ್ವನ್ನಂ ಚಿಕದೇವರಾಯನ ದಯಾಂಕೂರಂ ಕಟಾಕ್ಷಾನ್ಯದೊಳೆ 18೬ _11 ಮತ್ತಂ, 18) * ಅತ್ಯನಾತಿಶಯೋಕ್ತಿ - ಹೌರಾ ಪರವೃತಿಕಮೇ !” (ಪ್ರತಿ] ಕಾರಣದತ್ತಣಿಂ ಕಾರಂ ಮುಂದೆಯಾದುದೆಂದು ಹೇಯದು ಅತ್ಯನಾತಿಶಯೋಕ್ತಿಯೆನಿಪುದು, ಎಂತನೆ: ~ ಕH ತುಡುಕಿದನೊವೊFದಲೇ ಇl ರ್ತಡಿಮೆಟ್ಟುವ ಗೆಲ್ಲವೆಣ್ಯ ಜೆಡೆಯಂ ಜಡಿದಾ | ಒಡನೆ ಚಿಕದೇವರಾಯಂ || ಸಿಡಿದಂ ಖಂಡೆಯನನಮನ! ಕೈಮೆಯದೆಂತೋ ! 18೭ ಇಂತಿವೆಣ್ಯಂ ಅತಿಶಯೋಕ್ಕಲಂಕಾರಂಗಳೆ, 15