ಪುಟ:ಅಪ್ರತಿಮ ವೀರ ಚರಿತಂ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಕರಣ೦] ಅ ಪ ತಿ ನ ವಿ ರ ಜ ರಿ ತ೦ ೫ ೮ ಇದಾಳೆ : ಅರಿಗಳುಂಗುಟಮನಳ್ಳಿಂ ಕರಿದರೆ, ಒಡನೆ ಸೊಗದಾ ಲಿನೀರ್ವೊನಲಿಂ ಕರಿದರೆ.' ಎಂಬ ವಾಕ್ಯದ ಯದೊಳೆ ಕರಿದರೆಂಬ ಶಬ್ದ ಬಳಸಿ ಬಂದೊಡಂ, 1 ಕರ್ಚು, ಹೃಳನೇ ದಂಶನೇಚ.' ಎಂದರ ಭೇದಮಿರ್ಪುದಅಲ ಶಬ್ಬಾ ವ್ಯತಿದೀಪಕಂ, ii, ಅರ್ಥವ್ಯತಿದೀಪಕಮೆಂತನೆ :- ವ್ಯ!!ಸರಿ ಸಗರಂಗೆ ಸಾಟ ನಹುಷಂಗಣೆ ನಾಭಿಗೆ ಸನ್ನಿಭಂ ಯುಧಿ | »ರಜನಪಂಗೆ ವಸತಿ ಯತಿಗೆ ಜೋಡು ವಿಡೂರಢಂಗ ತಾತ ದೊರೆ ಭರತಗೆ ಪಾಟ ರಘುಗಂದೆನೆ ಬಲ್ಲ ಬುಧರ್ಕಳೆ ರುಂ! ಸಿರಿವಡೆದಿರ್ಕುಮುರ್ಕುನ ಪರಾಕ್ರಮದಿಂ ಚಿಕದೇವಭೂವರ೦೫೪ ಇದಳೆ : ಸಗರಂಗ ಸರಿ, ನಹುಷಂಗೆ ಸಾಟಿ." ಎಂಬಿವು ಮುಂ ತಾದ ವಾಕ್ಯಂಗಳೊಳೆ ಸಾದೃಶೃವಾಚಕಂಗಳಾದ ನದಂಗಳೆ ಬೇಕಾಗಿ ರ್ದೊಡಂ ಸಾದೃಶ್ಯವೆಂಬ ಅಗ್ಗಂ ಬಳಸಿ ಬರ್ಪುದಅದರಾವೃತ್ತಿ ದೀಪಕಮೆನಿಪುದು. iii, ಉಭಯಾವತಿದೀವಕಮೆಂತೆನೆ :- ಕಂ। ಅಗಿದುದು ಮಗಸವಂತಂ | ಗಅದುದು ದಳವಾಯಿ ಚೆನ್ನ ಬಸವನ ಪಲ್ಯ | ತಣದುದು ಮೊಗಸಿರಿಯಾರೆಯ | ಕೆಳದಿಯ ಕಟ್ಟರಸುಗಳ ಚಿಕದೇವೇಂದಾ1೫೫ ಇದಳೆ ಅದುದದುದೆಂದು ಶಬ್ದಾರಂಗಳೆರಡುಂ ಬಳಸಿ ಬ ರ್ಪುದೆಂದುಭಯಾವೃತ್ತಿಜೀವಕಮೆನಿಪುದು. ಇಂತಿವು ಮೂಜುನಾವೃತ್ತಿಜೀವಕಂಗಳ, 13 6) 20