ಪುಟ:ಅಪ್ರತಿಮ ವೀರ ಚರಿತಂ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬ ಕ ಣಾ ೯ ಟ ಕ ಕಾ ವ್ಯ ನ ೦ ಜ ರಿ (ತೃತೀಯಂ mam ತಂಗಯೀನಂ | ನೊಗದಿಂ ಸೂಟ್ಟಿ ಡಿಕುಂ ಕಳಾವತಿ ಕಳಾರಾಮಗ ಳಂ ಸಾಂಗಿನಿಂ |೬೭ ಇದಳೆ ಪ್ರಸ್ತುತವಾದ ವೀಣಾವೃತಾಂತಮಂ ಬಣ್ಯಸುವೆ ಡೆಯೊಳೆ ಸುಗುಣಂಗಳ್ಳುದಿದೋಜಿ ಎಂಬಿವು ಮುಂತಾದ ವಿಶೇಷಣ ಸಾಮ್ಯದಿಂದಪ್ರಸ್ತುವಾದ ಪಣಯಿನೀವ್ಯತ್ಯಾಂತಂ ತೋರ್ಪುದು ಸಮಾಸೋಕಿಯೆನಿಪುದು, (೧೩) ಪರಿಕರಾಲಂಕಾರವೆಂಬುದು :- “ಅಲಂಕಾರಃಪರಿಕರಃ ಸಾಭಿನಯೇ ವಿಶೇಷಣೆ # 11 [ವೃತ್ತಿ] ಒಂದು ವಸ್ತುವಂ ಬಂಣಿಸುವಾಗಶೇಷಣಂಗಳ ಭಿವ)ಯ ಗರ್ಭನಾಗಿರೆ ಪರಿಕರಾಲಂಕಾರು. ಎಂತನೆ :- ಕಂ ಗರುಡಧ್ವಜನಂ ನಂದಕ | ಧರನಂ ಚಿಕದೇವರಾಜನರಸತಿಯಂ ಕಂ || ಡಿರವದೆಡುವರಾ | ಸುರಭಾವಂದಳದ ಮಣಿಸಬೇಡವರಾಟರಿ |೬v ಇದಳೆ ಚಿಕದೇವರಾಯಂಗೆ ಗರುಡಧ್ವಜಂ ನಂದಕಧರನೆಂಬ ವಿಶೇಷಂಗಳುಂ ಶತು)ಗಳ್ಳಾ ಸುರಭಾವಂದಳೆದವರೆಂಬ ವಿಶೇಷಣನುಂ ಗರುಡಧ್ವಜನಂ ಕಂಡ ಅಸುರರಂತೆ ಕತ್ತುಗಳು ಅದೋಡಿದರೆಂಬರ್ಗ ರೀತಂಗಳಾಗಿರ್ಪುದದಿದು ಪರಿಕರಾಲಂಕಾರಂ. (ಕ್ರ ಪರಿಕರಾಂಕುರವೆಂಬುದು :- 1: