ಪುಟ:ಅಪ್ರತಿಮ ವೀರ ಚರಿತಂ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬v ಕ ಣಾ ೯ ಟ ಕ ಕಾ ವ್ಯ ಮ೦ ಜ ರಿ (ತೃತೀಯಂ ಯwwwsmmmmmmmmm ಪುರುಳೆನಿಸಿ ಪೊದು ವಾರರ || ಪರಿಪರಿ ದುರತಿಯ ದುಃಖಮಂ ಪರಿಹರಿಕುಂ ||೭೦ ಇದಳೆ ಚಿಕದೇವರಾಯನ ಹೃದಯಕರಸರಸಿಜಂಗಳೆರಡು ವ೦ಗಳಾಗಿ ದಾನವಾರಿ ಪರಿಶೀಲನವೆಂಬರವೆರಡ9ಳಂ ಸವ ಮಾಗಿ ವರ್ತಿಸುವುದು ವರಪಂ. (2) ಅವರಪ್ಪೇಸಮೆಂತೆನೆ :- ಕಂ ಪೊಸಯಿಸಿ ಪುಯೋಲಗಮಂ || ಪ್ರೊಸಕುದುರೆಯವರ್ವೊ ೧ ಮಹಿಶೋರವರುಂ || ವಸುಧಾರೆಯಿರೆಂದೇ ! ಬಸವಣದಂ ಬೆರ್ಚಿ ಬೆದ ಬಿಜರೂರಸವಂ |೭೧ 14 ಇದಳೆ ಬಿದಿರೂರ ಬಸವನಾಯಕನು ಬಂಣಿಸುವೆಡೆಯೊಳ್ಸು ಧಾರೆಯಿರೆಂಬ‌ನವರಮಾದ ಹೊಸಓಲಗದ ವಜೀರರೋಳು ಪೊಣರ್ಚುವ ಮಹಿಸೂರವರೊಳಂ ವರ್ತಿಸುವುದಅಂದವರಷ ಮೆನಿಪುದು. (3) ವರವರೊಭಯಞ್ಞೇಸಮೆಂತೆನೆ :- 15 ಕoli ಉದಿಸಿ ಚಿಕದೇವಚಂದನ | ನೊದೆದುಮೈಯನೊರಸಿ ತಮನನುಡುಗಿನಿ ಖಳರಂ || ಸದೆದೋಡಿಸಿ ವಾರನೊಡ || ನೊದವಿನಿ ದಂ ಕುವಲಯಕ್ಕೆ ಮಿಕ್ಕುಲ ಮುದಮಂ |೭೦ ಇದಳೆ ಕುವಲಯಕ್ಕೆ ಮುದಮನೊದವಿಸಿದನೆಂಬ ವದಂ ಶಬ್ದ ಶಕ್ತಿಯಿಂ ವರಮಾದ ಚಿಕದೇವರಾಯನೊಳಮವಶ್ಯವಾದ ಚು ದ್ರನಳಂ ವರಿಸುವದುದಿದು ಉಭಯಕ್ಕೇಷಮೆನಿಪುದು,