ಪುಟ:ಅಪ್ರತಿಮ ವೀರ ಚರಿತಂ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೦ ಕ ಣಾ ೯ ಟ ಕ ಕಾ ವ್ಯ ನ ೦ ಜ ರಿ [ತೃತೀಯ Ammmmmmmmmmmmmmmmmmmmmmmmwwwwvwwwrv ಮಾತಾದಿಕಾಲ್ಬಂಗಳನಪಸ್ತುತ ನಾಗಿ ಬಣಿಸುವದಂ ತತಾರಣ ಮಾದ ಶತ್ರು ಸಂಹಾರವುಶಂಸೆ ಪ್ರಸ್ತುತವಾಗಿ ತೋರ್ಪು ದಅಂದಿದು ಕಾರೈನಿಬಂಧನೆಯೆನಿಪುದು, ಮತ್ತಂ, ವೃ| ನಿರುಪಧಿಸದು ಣಾಮೃತನಿಧೀ ಚಿಕದೇವನರೇಂದ್ರಚಂದ) ಕೇ | ರವಿಗೆ ನಿನ್ನ ಸದ್ಗುಣಗಣಂಗಳನಾದುದು ನಾರಿ ಬೆಂಚೆವೊಲೆ | ತರಣಿ ಹಿಮಾಂಶುವೊಲಿರಿಗಳಕ್ಕಿದ ವಣಿಯ ಮೊತ್ತದತವೊಲೆ | ಸುರಪತಿಮುಖ್ಯಗೆಣ್ಣೆ ಸವಳರಡಿಯೊಳ್ಳುರಿಕಾರೆಂಬವೊಲಿ!೭8 ಇದಳೆ ಸಮುದ)ಸೂರಾದಿಗಳಿಲಚಂದಾದಿಗಳಂತೆ ತೊ ರ್ವರೆಂದಪ್ರಸ್ತುತವಾದ ಕಾ‌ಮಂ ಬಣ್ಣಿಸುವುದು ಚಿಕದೇವರಾ ಯನ ಗಾಂಭೀರ್ ಪ್ರತಾವಾದ್ಯತಿಶಯನಿರೂಪಣವೆಂಬ ತತ್ಕಾರಣ ವ) ಸುತನಾಗಿ ತೋರ್ಪುದದಿದುವುಂ ಕಾರೈನಿಬಂಧನೆಯೆನಿಪುದು. - ಪೂರ ಪದ್ಯದೊಳೆ ಶತು ಸಂಹಾರಾತಿಶಯವೆಂಬ ವಸ್ತುವೆ ಕಾರಣ ಮಾಗಿ ತೋರ್ಕು೦, ಈ ಪದ್ಯದೊಳ್ಯಾ೦ಭೀರಾದಿನಿರೂಪಣ ಕಾರ ಣವಾಗಿತೋರ್ಪುದೆಂದು ಭೇದು. (2) ಕಾರಣನಿಬಂಧನೆಯೆಂತನೆ :- ಕo! ನಿರವಿಸಿ ಚಿಕದೇವೇಂದ್ರನ | ನಿರವಧಿಸದ್ಗುಣದ ವಿಭವಮಂ ಬಿಜೆನಳಕೆ | ಪರಮೇಯನೆಡೆಗೊಳಿಸದೆ | ಪರಮಾತ್ಮಂ ಸೃಷ್ಟಿಗೆಯುದೊಳದೆಂದೊರೆವಣೆ (೭೫ 19 ಇದಳಪ್ರಸ್ತುತವಾಗಿ ಪರಮಾತ್ಮಂಗೆ ಕಾರಣತ್ರಮಂ ಬಳ್ಳಿಸು ಸುವುದು ತತ್ಕಾರವೆಂಬ ಚಿಕದೇವರಾಯನ ಗುಣರೂಪವಿಭವಾದಿ ಪ್ರಶಂಸೆ ಪ್ರಸ್ತುತವಾಗಿ ತೋರ್ಪುದ ಕಾರಣನಿಬಂಧನೆಯೆನಿಪುದು, 14