ಪುಟ:ಅಪ್ರತಿಮ ವೀರ ಚರಿತಂ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕರಣಂ ಅ ಪು ತಿ ನ ವೀರ ಚ ರಿ ತ೦ ೭೧ (3) ಸಾಮಾನ್ಯನಿಬಂಧನೆಯೆಂತೆನೆ :- ಕಂ# ವಲಸಲರಂ ಪಲ್ಲಟಿಸುವ || ಗೆಲವಕ್ಕಾಗೆಲ್ಲ ವೆಸ್ಟ್ ಎಂತಣಿದಿರೊಳೆ | ನಿಲೆ ದೇವರಾಜತನಯತೆ | ಬೆಲೆವೆಣ್ಣನದುರ್ಬು ಕೊರ್ಬು ವೆಂವೇಣುಗುವೆ ? !೭೬ 5 ಇದಳ ಪ್ರಸ್ತುತರಾದ ದೇವರಾಜತನಯರಪ್ಪ ಜಯಂತಾ ರುನಾದಿಗಳಿದಿರೊಳೆ ರಂಭೋರ ಶಾದಿ ವೇಶ್ಯರ ಬಿಂಕಂ ಬೆಲೆವಡೆ ಯದೆಂಬ ಸಾಮಾನ್ಯನಿರೂಪಣದಿಂ ಪ್ರಸ್ತುತವಾಗಿ ಬೆಲೆವೆಣ್ಣುತಿ ರ್ದ ಗಲ್ಲವೆಣ ಚಿಕದೇವರಾಯಂಗೆ ವಕ್ಕೆಯಾಗಿದ್ದಳೆಂಬ ವಿಶೇಷಂ ತೋ ರ್ಪದಆಂ ಸಾಮಾನ್ಯ ನಿಬಂಧನೆಯೆನಿಪುದು. 10 (4) ವಿಶೇಷನಿಬಂಧನೆಯೆಂತನೆ :- ಕ।| ವಿತೆಗೆದನೊರ್ಮೆಫಲುಗುಣ | ನಂತುಳು ರಘುವೀರನುಂ ಗತಾಹವದೊಳಗೆಂ ! ದಿಂತು ಮಹಿಶೂರಭಟರೋ || ರ೦ತುನಿರರ ಸಂತವಾತುಗಳ ನಸುಗೆಗಳೊಳೆ ೭೭ 15 ಇದಳಪ)ಸ್ತುತವಾದ ಅರುನರ ಘುವೀರರಂ ಕಡೆಗಣ್ಯ ವುದೆಂಬ ವಿಶೇಷದಿಂ ಪ್ರಸ್ತುತವಾದ ಮಹಿಶರಭಟರೆಂತಪ್ಪ ವೀರ ರಂ ಗಣನೆಗೆಯ್ದರೆಂದು ಸಾಮಾನ್ಯಂ ತೋರ್ಪುದಅ ವಿಶೇಷನಿಬಂಧನೆ ಯೆನಿಪುದು, (5) ಸಾದೃಶ್ಯನಿಬಂಧನೆಯೆಂತನೆ :- 20 ಕು!! ತಲವಾಯಿದಂ ಪರಂ | ತುಬಿದರುಂ ಬಿರರಕ್ಕೆ ಚಿಕಬೇವೆಂದಾ) |