ಪುಟ:ಅಪ್ರತಿಮ ವೀರ ಚರಿತಂ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

48 ಕಣಾ ೯ ಟ ಕ ಕ ವೈ ಮು೦ ಜ ರಿ [ತೃತೀಯಂ mmmmmmmmmmmm. ಕಂ ನರಸತಿ ಕೇಂನೊಳ್ಳಡಿ | ಬರಿಸಿದ ಮಾವಳಿಗವಡೆಯನುಡುಗಿದ ನೆವದಿಂ || ಪರಿಹರಿಸಿ ಪಾವನನಿತು | - ಸುರಸದ್ಯ ದೊ೪ರಿಸಿ ನಿಗಮನನುಗೊಳಿಸಿದಪೈ !vo ಇದಳಿ ಮಾಕಾಂತ ಮರಾಟಿಗರಂ ಪೊಯ ನೆವದಿಂದವರ್ಗೆ ವಾ ಪಂ ಪೋಗಿ ವೀರಸ್ಸರ ಸುಖಮೆಂಬಿಖ್ಯಮಂ ಸಂಪಾದಿಸಿದಪೈ ಎಂಬು ದ ವಾಕ್ಯಂ। - ಇಂತಿವೆರಡು ಪರಾಯೋಕಂಗಳೆ. 10 ವ್ಯಾಜಸ್ತುತಿಯೆಂದುಂ ವ್ಯಾಜನಿಂದೆಯೆಂದುಮೆರಡುಮಲಂಕಾರಗಳೆ. ( ಉಕ್ಕಿರ್ವ್ಯಾಜಸ್ತುತಿರ್ನಿಂದಾ - ಸ್ತುತಿಭ್ಯಾಂ ಸ್ತುತಿನಿಂದಯೋ8 1) [ವೃತ್ತಿ] ಒಂದು ವಸ್ತುವ, ನಿಂದಿಸುವ ನೆವದಿಂ ಸುತಿಸುವುದು ವ್ಯಾಟಸ್ತುತಿಯೆಂದುಂ ; ಸ್ತುತಿಸುವ ನೆವದಿಂ ನಿಂದಿಪುದು, ವ್ಯಾಯ ನಿಂದೆಯೆಂದುಂ ವೇಲ್ಪಡುಗುಂ. Fವ್ಯಾಜಸ್ತುತಿಯೆಂತೆನೆ :- 15 ವ್ಯಕ್ತಿ ಅಡರ್ವರಾಂ ಮೇರುಶೃಂಗಕ್ಕರಿಗಳಡe ನೀಂ ತನ್ಮಹಾದುರ್ಗ ಮಂ | ಯುಡಿವರ ಸ್ಪರ್ದ್ಯಾರನಂ ತಾಮುಡಿಯೆ ರಿಪುವುರೀ ಗೋಪುರವಾತವು ನೀ೦ | ಮಿಡಿವರ್ಬಾ೦ಬೆಂಡಿರಂ ತಾಂ ವಿಡಿಯೋ ಜಡಿದು ತನ್ಯಕಾರತ್ನ ಮಂ ನೀol ನುಡಿ ನೀನಿಂತಿರ್ದುಮೆಂಠಪ) ತಿಮನೆನಿಸುವೈ ಶರಲೋಕೈಕವೀರಾ | ಇದಳೆ ಚಿಕದೇವರಾಯಂ ಕುಂನಕ ಮದ್ದಗಿರಿ ಮಹಾರಾಜ ನ ದುರ್ಗ ಮುಂತಾದ ಗಿರಿದುರ್ಗಂಗಳನಾಕ್ರಮಿಸಿಯಾಪರ್ವಾಗಿಲಿಂ 20