ವಿಷಯಕ್ಕೆ ಹೋಗು

ಪುಟ:ಅಬಲಾ ಸಚ್ಚರಿತ್ರ ರತ್ನಮಾಲೆ.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಿ ಝಾ ಶ್ರೀ ಲಕ್ಷ್ಮಿಬಾಯಿ. ೨೨೯ ವರೆಂದೂ ಹೇಳುವ ಕೆಲವರವಾಕ್ಯಗಳು ದ್ವೇಷಜನ್ಯಗಳಾದ ಅಸತ್ಯವಾಕ್ಯಗಳೆಂದು ತನ್ನ ಸ್ವಚರಿತ್ರೆಯಿಂದ ಸ್ಥಾಪಿಸಿದಳು. ಮಹಾರಾಣ' ಯಾತ್ರೀ ಲಕ್ಷ್ಮೀಬಾಯಿ. ೨ ರ - -{1}-Cry) ಭರತಖಂಡದಲ್ಲಿ ಕೌರ್ಯಾತಿಶಯದಿಂದ ಪ್ರಖ್ಯಾತರಾದ ಯುವತೀರತ್ನ ಗಳಲ್ಲಿ ಲಕ್ಷ್ಮೀಬಾಯಿಯು ಅಗ್ರಗಣ್ಯಳು, ಈಕೆಯ ರಾಜ್ಯವು ಉತ್ತರ ಹಿಂದೂ ನ್ಯಾನದಲ್ಲಿರುವ ಬುಂದೇಲುಖಂಡ್ ಎಂಬ ಪ್ರದೇಶದಲ್ಲಿ ಒಂದು ಭಾಗವು. ಈ ರಾಜ್ಯವನ್ನು ಈಕೆಯ ಮಾವಂದಿರ ಅಣ್ಣನಾದ ರಘುನಾಥರಾವ್ ಯವರ ಪ್ರತಾಪಕ್ಕೆ ಮೆಚ್ಚಿ, ಪೂರ್ವದಲ್ಲಿ ಪೂನಾಪೇಷ್ಟೆಯವರು ಕೊಟ್ಟರು. ಈತನಿಗೆ ಪುತ್ರರು ಇಲ್ಲದ ಕಾರಣ ಈತನ ಅನಂತರ ರಾಜ್ಯವು ಶಿವರಾಂಭಾವ ಎಂಬ ಈತನ ತಮ್ಮನಿಗೆ ಬಂದಿತು. ಈ ಶಿವರಾಂಭಾವಿನ ಕಾಲದಲ್ಲಿ ಸೇಪ್ಟೆಗಳ ಪ್ರತಾಪವು ಕ್ಷೀಣವಾಗಲು ಪ್ರಾರಂಭವಾಯಿತು. ಎರಡನೆಯ ಬಾಜೀರಾಯನು ರಾಜಕಾರ್ಯ ನಿಪುಣನಲ್ಲವಾದಕಾರಣ, ಈತನು ಸೇಷ್ಟೆಯನ್ನು ಅತಿಕ್ರಮಿಸಿ ಸ್ವತಂತ್ರನಾದನು. ಈತನ ಕಾಲದಲ್ಲಿಯೇ ಆ೦ಗ್ಗೇಯರ ಪ್ರಭುತ್ವವು ಸರ್ವತ್ರ ವ್ಯಾಪಿಸುತಲಿದ್ದುದರಿಂದ ಈತನು ಅವರೊಡನೆ ಸ್ನೇಹವನ್ನು ಬೆಳೆಸಿ, ಅವರಿಗೆ ಅನೇಕ ಸಮಯಗಳಲ್ಲಿ ಸಹಾಯಮಾಡುತಲಿದ್ದನು. ಈ ಶಿವರಾಂಭಾವನಿಗೆ ಕೃಷ್ಣಾರಾವ್, ರಘುನಾಥರಾವ್‌, ಗಂಗಾಧರರಾವ್ ಎಂಬ ಮೂವರು ಪುತ್ರ ರಿದ್ದರು. ತಂದೆಯು ಜೀವಿಸಿರುವಾಗಲೇ ಪ್ರಥಮಪುತ್ರನು ಮೃತನಾದುದ ರಿಂದ, ಈತನ ಅನಂತರ ಮೊಮ್ಮಗ (ಕೃಷ್ಣಾರಾವಿನ ಪುತ್ರ) ನಾದ ರಾಮಚಂದ್ರ ರಾವ್‌ ರಾಜ್ಯಾಧಿಪತಿಯಾದನು. ಈತನಕಾಲದಲ್ಲಿ ಸೇಪ್ಟೆಗಳ ರಾಜ್ಯವೆಲ್ಲವೂ ಇಂಗ್ಲಿಷರ ವಶವಾದುದರಿಂದ ರುಾತೀ ಸಂಸ್ಥಾನಾಧೀಶನೊಡನೆ ಅವರಿಗೆ ವಿಶೇಷ ಸ್ನೇಹವು ಉಂಟಾಯಿತು. ರಾಮಚಂದ್ರರಾಯನು ಪುತ್ರಹೀನನಾದಕಾರಣ ಈತನ ಅನಂತರ ರಘುನಾಥರಾಯನೂ, ಆತನ ಅನಂತರ ಗಂಗಾಧರರಾಯನೂ ಅಭಿಷಿಕ್ತರಾದರು. ಈ ಗಂಗಾಧರರಾಯನು ಈ ಚರಿತ್ರನಾಯಕಿಯ ಭರ್ತ. ಮೋರೋಪಂತುತಾಂಬೆ ಎಂಬ ಕರಾಡೇ ಬ್ರಾಹ್ಮಣನು ಪೂನಾನಗರ ದಲ್ಲಿ ವಾಸಮಾಡುತ್ತಿದ್ದನು. ಈತನಲ್ಲಿ ಎರಡನೆಯ ಬಾಜೀರಾಯನ ಸೋದರ ನಾದ ಚಮಾಜೀಅಪ್ಪಾ ಯವರಿಗೆ ವಿಶೇಷ ಸ್ನೇಹವೂ, ವಿಶ್ವಾಸವೂ ಉಂಟಾ ಗಿದ್ದಿತು. ೧೮೧೮ ನೆಯ ಇಸವಿಯಲ್ಲಿ ೮ ಲಕ್ಷರೂಪಾಯಿಗಳ ಉಪಕಾರ