ಪುಟ:ಅಭಿನವದಶಕುಮಾರಚರಿತೆ.djvu/೧೦೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


3 | ಆಂಜೈಕಲಾನಿಧಿ [ಆಶ್ವಾಸ ಜ್ವರದೊಳೆ ಪೊಂಗಳಸಂಗಳ | ನರುಣಾಧರೆಯರ ಜಲಾಭಿಷೆಕಂಗೆಟ್ಟಕ ಅಂತು ಮಜ್ಜನಂಗೆಯ್ಕೆ ಮಧುಪರ್ಕಮಂ ಮಾಡಿಸಿ ಸೌಭಾಗ್ಯಪಟ್ಟಮಂ ತಾ | ಳೋ ಭಾಳದೊಳಂದು ಕುಂಭಿಕುಂಭದ ಪಾಂಗಿಂ | ಶೋಭೆನಡೆದಿದ- ನೊಸಲೊಳೆ | ಶ್ರೀಭೂಸುರರೊಲ್ಲು ಕಚ್ಚಿದರೆ ಬಾಸಿಗನಂ | ಅಂತು ಬಾಸಿಗಂಗಟ್ಟಿ ಸತಿಯ ಪದನಖದ ದೀಧಿತಿ | ಸಿತಾಕ್ಷಿನವಕಾಂತಿ ನಡುವೆ ದಟ್ಟಿಸಿತ್ತೆ೦ || ಬತಿಶಯಗುಣದಿಂ ಇದುರು || ಭ್ರತೆಯಿಂ ಮೆರೆದಿರ್ಪ ಸೀರೆಯಂ ತೆಣೆವಿಡಿದು ಅಂತು ತೆಗವಿಡಿದು ಆಯತವೇ ಆಯತವ || ತಾಯತವೇ ಆಯತಂ ಸಮಂತಾಯತವೆ? | ಆಯತ ಪ್ರಜ್ಞಾಹಮೆನ 1 ಲ್ಯಾ ಯುವತಿಯ ಮೊಗವನೊಲ್ಲು ನೋಡುತ್ತಿರ್ದೆo | ೧b8 - ಅಂತು ತೆಗೆದೆಗೆಯಲೊರ್ಬರೊರ್ಬರ ಮೊಗವ ನೋಟ್ಸ್ ಸಮಯ ದೊಳೆ ಹೆಮದತ್ತಂ ಕೈನಿ:ರೆಯೆಯೆ ಇನನುದಯಂಗೆಯ್ಯಲೋಡಂ || ವನಜಂ ನಿರೇಗುವಂತೆ ತಮಳಯಾ | ನನಕಮಳವರಳಿನ ಯ | ಮನವೆಂಬುಧ್ಯ ವರಮಣಿಗಲೆಳಸಿತ್ತಾಗಳೆ | mode ಎಡೆವಿಡದೆ ಪುಳಕವುಲೆ | ಕಡುಲಜ್ಜೆಯೆನಿಪ್ಪ ಮಡುವಿನೊಳೆ ಕ೦ಪಿಸುತುಂ 1