ಪುಟ:ಅಭಿನವದಶಕುಮಾರಚರಿತೆ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ponede ಕಾವ್ಯಕಲಾನಿಧಿ [Cಶ್ವಾಸಂ ಲಗೆ ಪೆಂಪಿಂದೊಡಗೂಡಿ ನಕ್ಕೆ ತಣಿವಂ ಪೆರ್ಪು ದಿಲ್ಲೆಂಬ ಈ { ರ್ಮೆಗೆ ಜನ್ಸಾಲಯವಾದ ಕಾಂತೆಯೋಲವಂತಿತುಂತೆನಲೆ ಬರ್ಕುಮೇ | ಇಂತು ಸುಖಮಿರ್ದು ಬಳಿಯ ನಿನ್ನಡಿ ಮನಬಿಸಲೆ ಬಂದು ನಯನಂ ಮಾಡಿದ ಪ್ರವೆಂತುಟೊ ನಿಜಶ್ರೀಪಾದವಂ ಕಂಡೆನೆ | ನ ಯ ಜನ್ಮಂ ಸಫಲಕ್ಕೆ ಬಂದುದು ಸ ರ್ವೀತಳಂ ಕೈಗೆ ನಿ 8 ಶೃಯದಿಂ ಸಾರ್ದು ಜಿನುತ್ತ ಭಕ್ತಿಭರದಿಂ ಮೆಯ್ಕಕ್ಕಿರಲಿ ತಮ್ಮನಂ | ಪ್ರಿಯದಿಂ ಮನ್ನಿ ನಿದಂ ನೃಪ ಅತಿಲಕಂ ಶ್ರೀನಾಗರೋರ್ವೀಶ್ವರಂ # ಅಂತು ಮನ್ನಿಸಿ ಮತ್ತೆ ಮಿಂತೆಂದಂಇನಿಯಳ ಸಂಗಮಂ ತೋಚದು ಪೆಂಪಿನ ತನ್ನ ಶರೀರಸಮಂ | ನೆನೆಯದೆ ತಂದೆತಾಯ ೪ರವಂ ಪರಿಭ ವಿಸದೆನ್ನ ಭಕ್ತಿಯಿಂ || ನನೆಕೊನೆವೋಗಿಯಿಂತಏಸಿ ಬಂದವನವನೆನುತೆ ತಮ್ಮ ನಂ | ಮನಮೋಸದ ...........................ನಭಂಗವಿಕಮಂ ! ೧೩೩ w | ಗದ್ಯಂ | ಇದು ನಿಖಿಲಬುಧಜನಮನೋಜವನದಿವಾಕರಕಿರಣಪತಿವಪ್ರಸನ್ನ ಶ್ರೀವ ದಭಂಗವಿಲಸವಾಂಭೋಜನಾವಧುಕರ ವಧುಸೂದನನಂದನ ಸರಸಕವಿ ಚ ಇಂಡರಾದ ಏರಚಿತವ. ಅಭಿನವ ದಶಕುಮಾರಚರಿತೆಯೊಳ ಪುಷೋದ್ಭವಕಧಾವೃತ್ತಾಂತಂ, ಚತುರ್ಥಶಾಸಂ.