ಪುಟ:ಅಭಿನವದಶಕುಮಾರಚರಿತೆ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತ Foto ವಿಳಸದ್ದಾಳಂಬಕಂ ಭಾಸುರನುಣಿಮುಕುಟಂ ಸೊ?ಡಶೋದ್ಭುಜಂ ನಿ ಮಳಚಂಚಕ್ಕುಂಡಲಂ ಕುಂಕುಮವುಳಯುಜಕರಿಕಾಲಿದ್ದವಕ | - ಸೃಳಪ್ಪಂಬೆ ದುರ್ಗಾಂಭ್ರಗೆ ನಲಿದು ನಮಸ್ಕಾರವಂ ಮಾಡಿದಂ ನಿ। ಸ್ಥಳಚಿತ್ತಂ ಭಕ್ತಿಯಿಂ ಕೌತುಕಮೆನಿಪ ಮಪಾಸೊತ್ರದಿಂದಾರವತ್ರಂ ಅಂತು ನಮಸ್ಕರಿಸಿಯಿಂತೆಂದಂ ಸಂಗತೆ ರಾಜವಾಹನನ್ನಪಾಲಕನಂ ನಿ || ವಾಜದಿಂ ಪಡೆದು ಕಡೆಗೆ ನಿನ್ನ೦ || ಪೂಜಿಪೆಂ ಬದತನಕದಿಂದಂ ! ಭೋಜನೇತ್ರೆ ವನದುಗಿ- ನಿತಂತು | ಎಂದು ರ್ಪಸಿಕೊಳ್ಳಮಾಳಿಂ ರಾಜವಾಹನಂ ಕೇಳು ಬೆಡಗಿಮನೆ ಸೋಮದತ್ತನ || ನುಡಿ ಮಿಲಿರ್ದುಗ್ರಗೆನುತು ಮಲರ್ಗಣ ಡೆಯಂ | ಪೊಡವಿಪತಿ ತೆಗೆದು ನೋಡಿದ | ನಡಿಗಡಿಗುಣ್ಯಕ್ಕೆ ಬಹಳ ತನುಪುಳಕಂಗಳ | ಅತು ಧ್ಯಾನಮಂ ಬಿಟ್ಟು ಕಣ್ಣೆದು ನೋಡಿ ಇದಪೂರ್ವದರ್ಶನಂ ಸೋ | ಮದನಂ ಕಂಡೆನೆಂಬ ಮಾತು ಕೇಳು || ರ್ಬಿದ ನಯನಜಲಗೋಳಾತಂ || ಪದಕಮಳಕ್ಕೆಅಗಿ ಬಲ್ಕ ನಲಿವಿ'ಕೈಸಿವಂ | no ಅಂತು ಸೋಮದತ್ತಂ ರಾಜವಾಹನನ ಮುಖಕಮಲಮಂ ನೊಡಿ ಇಂದೆನಗೆ ಭಾಗ್ಯದೇವತೆ || ತಂದಿತ್ತಳೆ ದೇವ ನಿಮ್ಮ ಪದಕಮಳವನೆಂ || ದರಿದೊಲ್ಲು ಸೋಮದತ್ತಂ | ನಂದಿನಿದಂ ಮುಗುಳು ಮುಗುಳು ನೃಪತಿಗಲಂತಿಂ | 2