ಪುಟ:ಅಭಿನವದಶಕುಮಾರಚರಿತೆ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

0 0 ಕಾವ್ಯಕಲಾನಿಧಿ' [ಆಶ್ವಾಸ ಅಂತು ವಂದಿಸುವುದು ರಾಜವಾಹನ ಸವದತ್ತನಂ ತನಿ ಕೊಂಡು ಹತ್ತಿರ ಕುಳ್ಳಿರಿಸಿ ಇರಾಷ್ಟ್ರಪದವಿದೆತ್ತಣ | ಜೀರಭಸಂಗೆಯ ಸೇನೆಯೆಣೆನುತುರ || ಆರಾಜಸೂನು ಬೆಸಗೊಳ | ಲೋರಂತಿರೆ ಸೋಮದತ್ತನುಸಿರಲೆ ಬಗೆದಂ | na ದೇವರ ಪಾದ ಗಲ್ಲವನೆಣ್ಣೆಸೆಯೊಳೆ ಪದೆದೀಕ್ಷಿಸುತ್ತೆ ನಾಂ || ಭೂವಳಯಕ್ಕೆ ದರ್ಪಣಮೆನಿಪ್ಪ ಆಸುಸುಮಾಧರಪ್ರದೇ || ಶಾವನಿಯೊಳೆ ಬರುತ್ತುಮಿರೆ ಮುಂದೆ ಪಸುದ್ದFಳಿರ್ದೊಂಗಲಿಂದೆ ಶೋ ! ಭಾವಹನನ್ನದೊಂದು ವನಮಿರ್ದುದು ಕೇಳಿ ಭುವನಾಧಿನಾಯಕಾ | ೧ ಆವನವ ನೆಯ್ದಲಗಳೊಳಗೆ ಉದಯಗಿರೀಂದದೊಳೆ ದಿನಕರಂ ಪದೆಪಿಂದುದಯಿಪ್ಪನೆಂಬ ಮಾ.! ತದು ಪುಸಿಯೆಂಬಿನಂ ಕಿರಣಜಾಲದಿನೆಣ್ಣೆಸೆಯಂಧಕಾರಮಂ | ಬೆದಯಿಸುತಿರ್ಪುದೊಂದು ಹೊಸಮಾಣಿಕವೆನ್ನಿ ದಿರಲ್ಲಿ ಬಜ್ರ | ದು ಪೊಸತಾವ ಕಾರಣದಿನಿಲ್ಲಿಗೆ ಬಂದುಬೆನುತ್ತೆ ನೋಡಿದ೦ | ೧ ಇದು ಮಾಂಸಖಂಡದುಂದೊ | ನದೆ ಗಿಡುಗಂ ತಂದು ಬಿಸುಟು? ಪದೆಪ್ರಿಂ ಮೇ || ಆದಮಲ್ಟಿಮೆಂದು ದೈವಂ || ಮುದದಿಂದೆನಗಿತ್ತು ಎನುತ್ತಿಹಿನಿದೆಂ | ಅಂತು ನೋಡಿ ಫಣಿರಾಜವಿಶಾಲಲಸ | ತೃಣಾಗ್ರದಂತೆಸೆವ ಹಸ್ತಕಂಕಣದೊಳೆ ಈ # ವಣಿಸುಕ್ಕುದೆನುತಾ | ಮಣಿಯಂ ತೆಗೆದೆಂ ನೃಪಾಲಕುಲಮಣಿದೀಪ | ಅಂತಾಮಣಿಕಮಂ ಕೊಂಡು ಬರ್ಪಾಗಳ