ಪುಟ:ಅಭಿನವದಶಕುಮಾರಚರಿತೆ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

by] ಅಭಿನವ ದಶಕುಮಾರಚರಿತ . Oy ತನಗೆ ಮುಣಿ ದೊರಕದೆಂಬೊಂ || ದನುತಾಪದೆ ತಪನನೆಯ್ದಿದನೋ ಕರನಿಧಿಗೆ | ಬಿನಮೆಸೆವ ರಾಗದಿಂ ಭೋಂ | ಕೆನಲಸರಾಂಭೋಧಿಗಿಳಿದನಸಹಾಯಂ | ಅಂತು ಸೂರನಸಮಾನವಾಗಲೋಡಂ, ತೊಲ್ಪಿ ಭಟರ್ಕಳಬ್ಬರಣೆ ಕುಂಜರಬೃಂಹಿತಮಪ್ಪ ಹೇವಿತಂ | ಪಲವು ಪದಾತಿವಾದ್ಭರನಮುತ್ಸಲಕಸ್ಸುಟತಾಡನಸ್ಸನಂ | ಜಲಧರವೆಂಬೊಲೆನ್ನ ಕಿವಿಗೆಯರಲಾ ಪಬೆದೊಂದು ವಾಹಿನೀ | ಕಳಕಳಮೆಂದು ನಿಶ್ಚಯಿಸಿದೆಂ ಬಗೆಯೊಳೆ ನೃಪರೂ ಸಮನ್ಮಥಾ || ೧೯ ಅಂತಾಕಳಕಳವಂ ಕೇಳ್ಳಾರಾತ್ರಿಯೊಳೆರ್ಬನೆ ಪಾಳೆಯವುಂ ಪುಗು ವುದಂ ಪಳವೇವಿಂದು...........................ಕುಸುಮಪುರದ ಪೊಱವೊಲಿ ದೇವಾಲಯದೊಳೆ ನಿದ್ದೆಗೆಟ್ಟು ಬೆಳಗಾಗಲೋಡಂ ಇಕ್ಕಿದ ಯಜ್ಞಸೂತ್ರವೆರಡುಂ ಕರದೊಳೆ ಪೊಸವರ್ಣಿ ಕಂಕುಳೊಳೆ | ಸೆಕ್ಕಿದ ಪುಸ್ತಕಂ ಪಿಡಿವ ನೀಲಿಯ ನುಣ್ನೆಡೆಯುಟ್ಟಧೋತ್ರಮ್ | ಯ ಕುಣಿಸಿರ್ದ ಕುಕ್ಷಿ ನಡುಕಂ ಮಿಗುವಂಗಮುಗುರ್ಬಿಸುತ್ತಿರತೆ | ಚೆಕ್ಕನೆ ಬಂದನೊರ್ವ ಬಡಪಾರ್ವನರಾತಿಚ ಭಯಂಕರ | Lo ಅಂತೊರ್ಬ೦ ಬಡಪಾರ್ವ೦ ದಾನಾರ್ಥಿಯಾಗಿ ಬಂದು ದಾನನಂ ಬೇಡ ಲೋಡಂ ಕಂಡು ಕುಡುವನೊ ಕುಡನೋ ಎನುತುಂ | ನಡುನಡುಗುತ್ತಂದೆ ಬಂದು ಬೇವನಿವಂ || ಕುಡದಿರ್ಪವನತಿಕಮ್ಮ || ಪೊಡವಿಯೊಳಂಬಕ್ತಿಯಂ ವಿಚಾರಿಸಿ ಬಚ್ಯಂ || ಅಪ್ರತಿದಾನವೆನುತ್ತುಂ | ಸುಪ್ರೀತಿಯೊಳನ್ನ ಕೆಯ್ದ ಮಾಣಿಕನಂ ತ | ದ್ವಿಪಂಗೆ ಕೊಟ್ಟು ಪದಪ | ದಪ್ರಣತಶರೀರನಾದೆನವನಿಪತಿಕಾ | 13 .