ಪುಟ:ಅಭಿನವದಶಕುಮಾರಚರಿತೆ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

08 ಕಾವ್ಯಕಲಾನಿಧಿ [ಆಶ್ವಾಸಂ ಅಂತು ಬ್ರಾಹ್ಮಣಂಗೆ ರತ್ನಮುಂ ಕುಡಲಾತಂ ತನು ನಯವೇಣಿ ನಕ್ಕ ಕಮಲಂ ಸುವಿಕಾಸವನೆಯೇ ಚಿತ್ರಸಂ | ಜನಿತವುದಂ ಕವಲ್ಪರಿಯೇ ವಿಸ್ಮಯಸಂಭ್ರಮವುರ್ವೆ ಭೂಸುರಂ || ಮನನೊಸೆದೆನ್ನನೊಲ್ಲು ಹರಸುತ್ತನುರಾಗ ೪ ದಾನದಿಂ | ನಿನಗೆ ಶುಭೋದಯಂ ಮಿಗುಗೆನುತ್ತೊಲವಿಂ ತಳರ್ದಂ ಮಹೀಪತೀ 8೦೩ - ಅಂತಾಬ್ರಾಹ್ಮಣನೆನ್ನಂ ಪರಸಿ ರತ್ನಮಂ ಕೊಂಡು ಪೋಗಿಯಾಲ ಮು ನ್ನ ಕಳಕಳವಂ ಕೇಳ್ ಪಾಳಯವಂ ಪೊಕ್ಕು ಛಾಂದಸನಧಿಕದರಿದ್ರ || ಮಂದಂ ಜೆಹಾನಲಂಪಟಂ ಗತಭಾಗ್ಯಂ & ಸಾಂದರರತ್ನ ಮನವರವ | ರ್ಗಂದೋಲವಿಂ ವಾಲೆಂದು ತೋರಿದನರನು | ಅಂತಾರತ್ನ ಮನವರವರ್ಗೆ ತೋರ್ಪುದುಂ, ಈಸರ್ವಂಗೀರತ್ನವು | ದೀಪರಿಯಂ ಬರ್ಪುದರ್ಕೆ ಕಾರಣವೇನೆಂ | ದಾಪಾಳಯದೊಳೆ ತೊಲೆ ಮ | ಪಾವಿಶುನಕ ಸಿಡಿದು ಕಟ್ಟಿದರೆ ಕಡುಬೇಗಂ | ಅಂತಾಪಾರ್ವನಂ ನಿರ್ಬಂಧಿಸುವುದು ಮಾತಂ ಕೊಟ್ಟಾತನಂ ತೋರ್ಬೆ ನೆಂದೆನ್ನ ನವರ್ಗೆ ತೋರ್ಪುದುಂ; ಅವರ ಕಳ್ಳರ ಕೂಡಲಾತನಿನನ ಕಟ್ಟಾರ್ಸಿನಿಂ ಮಾಣಿಕಂ || ಕುಅಪಾಯೆಂದು ಕೆಲಂಬರೆನ್ನ ನದಟಂ ಕಾರಾಗೃಹಕ್ಕುಯು ಕಾ | ಲೋಯೆವಂತಾಸುರವಪ್ಪಿನಂ ನಿಗಡಮಂ ಸಾರ್ಟಿದೇನೆಂದು ಸೈ || ವೆಜಿಗಾಗಿರ್ದೆನದಲ್ಲಿ ಪೂರ್ವವಿಧಿಯಂ ಮಾದಿದೇಂ ಬರ್ಕುಮೆ | ೦೬ ಅಂತೆನ್ನ೦ ಸಂಕಲೆಯನಿಕ್ಕಿ ಮಾಣಿಕಮಂ ಕೊಂಡಾಬ್ರಾಹ್ಮಣನಂಬಿಟ್ಟು, ಇತ್ತಲಾಂ ಕಾರಾಗೃಹದೊಳಗೆ ಮೆದ್ದುಬೆಳರ್ತು ಕಾಲ್ಗಳೆ || ಕೆಯ್ದಳೆ ಬಡವಾಗಿ ಕಣಕು ಪದ ಪುರ್ಬಿ೦ || DV