ಪುಟ:ಅಭಿನವದಶಕುಮಾರಚರಿತೆ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

00.0 80 20 ಕಾವ್ಯಕಲಾನಿಧಿ' [ಆಶ್ವಾಸಂ ಅಂತೆನ್ನ ತೊಡೆಗಳವಟ್ಟ ಕುದುರೆಯಂ ಬೆಂಗವಾಯ್ತು ಕಿರಿದು ಸೇನೆ ಸಹಿತಂ ಪೊಅಮುಟ್ಟು ಬೇಂಟೆಯಿಂ ಬರುತಿರ್ದ ದೀರ್ಘಬಾಹುಕನೊಳೆ ಪೊಣರ್ಚಲೆ ಪೋಸನ್ನೆಗಂ | ಪೆರ್ಟುಲಿ ಪಾಯೆ ಕಂಠಗತಜೀವಿತರಾದವರಕ್ಕಲಂ ಕನ | ಲ್ಲು ರ್ಬಿ ಪಿಸುಳ ದೊಂಡೆಗುಳಂ ತಳೆದಿರ್ಪವರಾರ್ದು ಭಲ್ಲುಕಂ | ಜರ್ಬಿಯವುಂಡೆ ಬಲ್ಕಿದುಳೆ ಶಿರಂಗಳನೊತ್ತು ತಿರ್ಪವ5 || ಸರ್ಬಮೃಗಂಗಳಂ ಕೆಡಸಿ ಒರ್ಪವರೆದರುವರಾಧಿಪ || ಅಂತು ಬೇಂಟೆಕಾಲಿನಡೆ ಬರ್ಪುದಂ ಕಂಡು ದೀರ್ಘಬಾಹುಕನ ಒರವಂ ನಿಶ್ಚಯಂಮಾಡಿ ಸಂಶಯಾಸ್ಪದವಿಲ್ಲದಂತು ತನ್ನ ಪಾಳೆಯದಿಂದಿದಿರ್ವಹಣ ಸೇನೆಯೆಂಬಂತೆ ನಂಬುಗೆ ಪ್ರಟ್ಟುವಂತೆ ಪೋಗಿ ತನ್ನ ಮನಂ ಸಮ್ಮುಖ ಹೊಳೆ ಕಂಡು ಬಿಡುಬಿಡು ನಿನ್ನ ಬಲ್ಲುದುರೆಯಂ ಕಡುಪಿಂ ಪಿಡಿದಿಪಡಾಣೆಯಂ || ಜಡಿ ಮರ್ದಿನೆಂದಿರದಿರೆಂದು ನಿಜಾಮನಂಕಿ ಮಳಿಯಂ | ಸಿಡಿಲೆಪಂದದಿಂದೆನಿಗೆ ನೈವೆಲಿಗಾಗಿ ಮಹಾಗ ಹೋತ್ಸಯಂ | ಪೊಡೆದವೊಲಾಗೆ ಮೂಛ ಗೊಳಗಾದನವಿಲೆ ಮಿಗೆ ದೀರ್ಘಬಾಹುಕಂ | ಅಂತು ಮರ್ಥಿತನಾದುದಂ ಕಂಡಾಂ ಶಿರಶ್ಚದಂಗೆಯ್ಯಲೋಡಂ ಕಳಕ ೪೦ ಪೊಣೆ ಎಲೆ ಕಳ್ಳಕೆ ಪಾಯ ರಸವಸದೆ ಬಯಲೆ ಬಂದುದನ್ನು ಕೇಳೆ ಮl ಧ್ವಲವೀಗಕ್ಕೆ ಬಂದುದಲಿದು ಕುಸುಮಗ್ರರೀನಾಥಸೈನ್ಯಂ ಮಹಾದೋ | ರ್ಬಲದಿಂದೇಂದು ನಮ್ಮುರ್ವಿಪನನದಟಿನಿಂ ತೀರ್ಚಿತೆಂದಂತತಿವಾ || ಕುಳಚಿತ್ತಕ ದೀರ್ಘಬಾಹುಕ್ಷಿತಿಪನ ಸುಭಟಕ ಮುಂಗೆಡುತ್ತಿರ್ದರಾಗಳ | ಅಂತು ಮುಂಗೆಟ್ಟು ಸುತ್ತಲುಂ ಸರಿದು ಪೋಪ ರಿವಸೈನ್ಯವು ಕಂಡು ಗರುಡನಹಿನಿಚಯನುಂ ಸಂ || ಹರಿಸುವ ತೆದಿಂದೆ ದೀರ್ಘಬಾಹುಕನ ಮಡೋ || ದುರಸೇನೆಯನಾರ್ಸಿಂದಾ | ವರಿಸಿ ಕೊಲಲ್ಕಸಗಿದೆಂ ನೃಪಾಲಕತಿಲಕಾ م م 38