ಪುಟ:ಅಭಿನವದಶಕುಮಾರಚರಿತೆ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವದಶಕುಮಾರಚರಿತ noe ಅಲ್ಲಿ ಬೆರಲಂ ಕರ್ಚಿದರಂ ಪರಿಹರಿಸಿ, ವರನನೆದರಂ ಮರಳಿ ನೋಡ ದೆ, ಹಲ್ಲಂ ಕಿಯಿದರಂ ಕೊಲ್ಲದೆ ಬಿಟ್ಟು, ಹುತ್ತವನಡರ್ದರ ಹತ್ಯೆ ಸಾರದೆ, ನೀರ್ಗಾಂತರ್ಗಳ್ಯಂ ತೋವಿದೆ, ಲಿಂಗವನಪ್ಪಿದರಂ ಹಿ೦ಗಳದು, ನೀರಂ ಪೊಕ್ಕರ್ಗೆ ಬೀರವಂ ತೋಚಿದೆ, ಬಿಡುದಲೆಯವರ್ಗೆ ಆಡುಗ್ರುವೀಯ ದೆ, ಹು ಲ್ಲಂ ಹಿಡಿದರ್ಗೆ ಬಲ್ಲಾಳನನಂ ತೋಜಿದೆ, ನಿರಾಯುಧರಂ ಧುರದೊಳೆ ಮುಟ್ಟದೆ, ಶರಣೆಂದವರ ಶಿರವಂ ಕಾದು, ಮಾಜಾಂತರಂ ತಾಮತಟ್ಟಪ್ಪಿ ನಂ ಮಾಡಿ, ಜವನಲೆಯಟ್ಟುವಂತೆ ಕಡೆಗಾಲದ ನಂಜಿನ ಗಾಳಿ ಬೀಸುವಂ | ತವಿರಳ ಮೇಘನತ್ನಿ ಕವಿವಂತಸಿತೋರಗನಟ್ಟ ನುಂಗುವಂ || ತವ ಚಲಿದೆತ್ತಲುಂ ಸರಿದು ಭೀತಿಯೊಳಡುವ ದೀರ್ಘಬಾಹುಸೈ | ನೃವನಡವಾಯು ಸಂಹರಿಸಿದೆಂ ನಿಜಸಾಹಸದಿಂ ಮಹೀಪತೀ || ೪೫ ಅಂತು ರಣಾವೇಶದಿಂದಾಂತ ಭಟಸಂತಾನವಂ ಕೃತಾಂತಮಂದಿರನಂ ಪುಗಿಸುವಾಗ ಪಿರಿದುಂ ದೈವವಿಘಾತಿಯಿಂದೆ ಸುಖವಂ ಕಾಜ್ಞಾಸೆ ಮಾಣಿರ್ದೊಡೇಂ ! ಗಿರಿಯೊಳೆ ಅಪಸವೃತ್ತಿಯಿಂ ಕವಿನಿ ದೇವಂ ಪೋಗದಿಂದಿಲ್ಲಿ ರು | ರ್ಮರಣಕ್ಕಿಂತೊಳಗಾದೆನೇ ವಿಧಿಯೆ ಮುನಾ ನಾವನಂ ದುಃಖಸು | ಗರದೊಳೆನೂಂಕಿದೆನೆಂದರಲ್ಲಿ ದನಿಯಂ ಕೇಳ್ದೆಂ ಭೂಪತೀ# ೪೬ ಆದ್ರನಿಯಂ ಕೇಳ್ಲ್ಲಿಗೆಮ್ಮೆ ನೋನ್ನೆಗಂ ಮಂಗಳಮೂರ್ತಿ ತಾಸಸಶಿರೋಮಳೆಯಾಗವುಚಕ್ರವರ್ತಿ ಶು | ದ್ವಾಂಗನಬಾಧಕಂ ಕುಲವಧೂಸಹಿತಂ ಮುಖಸೂತ್ರಸಚ್ಚಿಖಾ | ಸಂಗತನತೃಪೂರ್ವದುರಿತಾಂಬುಧಿಬಧಕಬಾಡಬಾನಳಂ | ಸಂಗರಬಾಧೆಗಣ್ಯ ಶಿವಮೊಯೆನುತಿರ್ದನದೊರ್ಬ ಭೂಸುರಂ ॥ ೪೭ ಮತ್ತಾತಂ ಬಾಡಬನಾಮಧೇಯನಾಗಿಯುಂ ಜಡಾಕರನಿವಾಸಿಯಲ್ಲು; ತಿಲಕಾಲಂಕೃತನಾಗಿಯುಂ ಮಹಾರವಲ್ಲು ; ರಾಮಾನ್ನಿತನಾಗಿಯು ಮಯೋಧ್ಯೆಯಲು; ಕಾಕಸಕ್ಷವಿಳಾಸಿಯಾಗಿಯುಂ ಬಲಿಭುಕ್ಕಿನಿಸಿರ್ದ ಭೂಸುರನಂ ಕಂಡೆನ್ನ ಕೈದುವಲ ಕೀಳಾಳನ ಕೆಳೆಕೊಟ್ಟುಮವರಿ ರ್ವರುಮಂ ನಮಸ್ಕರಿಸಿ