ಪುಟ:ಅಭಿನವದಶಕುಮಾರಚರಿತೆ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ras ಕಾವ್ಯಕಲಾನಿಧಿ [ಆಶ್ವಾಸ [ಆಶ್ವಾಸ or ಈವಷಮೆತ್ತಣದು ಸವು | ರಾವನಿಗೆಯ್ತರ್ಪುದೆತ್ತಣದು ನೀವೀರಾ | ಜಾವಸಥಪುರೋಹಿತರೋ | ಭಾವಿಸಲರಿದೆಮಗೆ ಪರ್ವ ನಿಮ್ಮಯ ಬರವಂ | ಎಂದು ನಿಮ್ಮಿದವೆಲ್ಲಿ, ಇಲ್ಲಿಗೆಕೆಂ ಬಂದಿರೆಂದು ಭಕ್ತಿ ಪುರಸ್ಸರು ಕೇಳ ಛಾಗಿ ದ್ವಿಜೋತ್ತಮನಿಂತೆಂದಂ ಏನಂ ಪೇದೆ ಪೂರ್ವನಂ ನೆನೆದೊಡಗ್ನಿ ಜ್ವಾಲೆ ಕೈಕೊಂಡು ಹೈ | ಟ್ರ್ಯಾನಂ ಭೋಂಕನೆ ಭಸ್ಮವಾಗಲಸು ಬೇಗಂ ಸಾಯಿ ದಿಗ್ವಾ ಎ೦ತಿಯಿಂ! ದೇನುಂ ತೋಪದೆ ಪೋಪುದಾದೊಡಮದಂ ಪೇಜಿ ಸ್ಪೆನೆಂದಾದೀಜಂ | ತಾನೆಂತಾನುವವಸ್ಥೆಯಿಂದುಸಿರ್ವುದರ್ಕುದ್ಯೋಗನಂತಾಳ್ದಂ | ರ್V ಅದೆಂತೆನೆ ಮಗಧಕ್ಷಿತೀಶ್ವರಂ ಸ | ತಗುಣಾತರಾಜಹಂಸನೆಂಬ ವಿಃ | ರ್ವಿಗೆ ಮೆರೆವ ವಸುಮತೀಕಾಂ | ತೆಗೆ ಕಾಂತಂ ವಿವಿಧರಿಪ್ರನೃಪಾಲಕೃತಾಂತಂ || ಆತನರಮನೆಯ ಸಚಿವಶ ! ನೀತಿವಿದರೆ ಸಕಲಧರ್ಮಶಾಸ್ತ್ರ ಕ್ರಮವಿ | ಖ್ಯಾತರ ನಾನಾಬೊಗಸ || ರೀಶಕೆ ಪದೆದೆರುಂ ವಿನೋದವಿಳಾಸಕ || ಅವರೊಳೆ ಪ್ರಸಿದ್ದಿ ಪಡೆದೆ | ಪುನನಾತಂ ಪ್ರೇಮದತ್ತನೆಂಬಾತಂ ಪ || ಪವಿದೂರತೀರ್ಥಯಾತ್ರಾ | ವ್ಯವಸಾಯದೊಂದಿ ಪದೆಪಿನಿಂ ಪೊಅಮುಟ್ಟಂ | HO ಅಂತು ಫೋಲಿಯಟ್ಟನೇಕದೇಶವುಲ ಕಳೆದೊಂದು ಧರ್ಮಪುರವೆಂಬ ಅ ಗ್ರಹಾರಕ್ಕೆ ಬಂದು ಯಜ್ಞಕರ್ಮನೆಂಬ ದ್ವಿಜೋತ್ತಮನ ಮನೆಯೊಳೆ ಕಿ ಬಿದುದಿನವಿರಲೆ 5 af