ಪುಟ:ಅಭಿನವದಶಕುಮಾರಚರಿತೆ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

code M] ಅಭಿನವ ದಶಕುಮಾರಚರಿತೆ ಆತನ ಸಚ್ಛಾರಿತ್ರ ! ಕ್ಯಾತನ ಸದ್ದು ಆಕೆ ನಾಡೆ ಸಂತೋಪಂಬ # ಟ್ಟಾತಂಗೆ ಯಜ್ಞಶಮಿ೦ ಪ್ರೀತಿ ಮಿಗಲೆ ಕಾಳಿಯೆಂಬ ಮಗಳಂ ಕೊಟ್ಟ # H& ಅಂತಾಕಾಳಯಂ ಪಾಣಿಗ್ರಹಣವಂ ಮಾಡಿ ಕಿಬಿದುದಿನಮಿರಲವಳ್ಳಿ ಸಂತ ತಿಯಿಲ್ಲದಿರ್ಪುದಂ ಮುಗುಳು ಯಜ್ಞಕರ್ಮನೆಂಬಂ ಅವಳನುಜೆಯಂ ವಿಲಾಸ | ತೃವದಿಂ ಕಾಳಿಂದಿಯೆಂಬಳಂ ಕೊಟ್ಟಂ ಭೂ | ದಿವಿಜನಿಧಿಯಾಕಿಳೆ ನಿ | ತೃವಿನೋದದಿನಿರ್ದನನುದಿನಂ ತತ್ಸಚಿವಂ | 48 ಅಂತಾಕೆಗಮಾತಂಗವತಿÁಪಂ ಸಲುತ್ತಿರಲಿ ಕೆಲವು ದಿನದಿಂ ಮೇಲೆ ಹೃದಯದೊಳನುರಾಗಾಂಕುರ | ಮುದಯಿಸಿ ಸಂತೋಷಮುಖಿಳಬಂಧುಜನಕ್ಕಂ | ದುದಯಿಸೆ ಪರಮೋತ್ಸವದಿಂ || ದುದಯಿಸಿದಂ ತನಯನವ ವಿಕ್ರಮನಿಳಯಾ | de de Hexe Bagangadaguous, 5 1 ವನಿತಾಪತಿ ರಾಮುಂಬುವೆವುದೊ ಮುದ್ದಿಲ | ಬಿನದವನೊಡರ್ಚಿಯಾಡುವ || ತನಯಂ ಸಂಸಾರಶರಧಿಸೀಮೆಯದಲೆ || site ಅಂಶವರ್ಗೆ ಪ್ರತತ್ಪತ್ತಿಯಾಗಲೊಡಂ ಪೊರ್ವನಿಶ್ಚಿತಮಪ್ಪ ತೀರ್ಥ * ಪೋಗಲೆಂದು ಯಜ್ಞಕರ್ಮನಿಂ ಕಳಪಿಸಿಕೊಂಡು ಕಾಳಿ ಕಾ೪ಂದಿತ ತುವಾರನಾತನ ದಾದಿ ಸಹಿತಂ ಸರಯೂನದಿಗೆ ಪೋಗಿ ತಂತಮಗೆ ರಮ್ಯ “ನನುಂ ನೋಡಿ ಸ್ನಾನಮಂಗೆಯ್ದಾಗಳೆ ಉರಿ ಸರಿದಪ್ಪುದೆನ್ನೊಡಲೊಳುಳ್ಯರ್ದೆ ಬೆಂದದೆನ್ನ ಗಂಟಲಂ | ಸರೆಬಿಗಿದಪ್ಪದೊಂದು ನುಡಿಯುಂ ತಲೆದೊರಿದು ಚಿತ್ರದುತ್ಸವಃ | 1.