ಪುಟ:ಅಭಿನವದಶಕುಮಾರಚರಿತೆ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

GOL HV ಕಾವ್ಯಕಲಾನಿಧಿ [ಆಶ್ವಾಸಂ ಮುಅಂಟಿತು ಭಾಗೈದೇಚ್ಛೆ ಬಯಲಾಯ್ತು ಸಮಸ್ತಮದಂ ಮನೋವುದಂ। ಬಾಡೆನಿಸಿತ್ತು ಮತ್ತು ಸಿವುದೇನೊ ವಿಧಿಪ್ರತಿಬಂಧಕಾರ್ಯನಂ || ೫೭ ಎಂದು ಸ್ತ್ರೀ ಪುರುಷರಿರ್ಬರುಂ ಬಿಸುಸುಯ್ಲಾನಿನಿತು ದುಃಖಕ್ಕೆ ಕಾ ರಣವೇನೆಂಬುದುಂ ಮತ್ತಮಾದ್ವಿಜೋತ್ತಮನಿಂತೆಂದಂ ಕನಸಿನ ಸಿರಿ ಕಾರ್ಮುಗಿಲೋ | ಡ್ಡಿನ ಚಿತ್ರ ಸತಿಯರೊಲೆ ಮಿಂಚಿನ ದಾಳಂ || ಜನಪತಿಯ ಕೋಮಿ ನಾ | ತನೊಳಾಯ್ತಾತ್ಮಜನ ಸಖ್ಯವಿವೇಂ | ಅದೆಂತೆನೆಹೃದಯದ ತಾಪದಿಂ ಸವತಿಮುಟ್ಟದಿಂ ತನಗಾತ್ಮಜಾತರಿ ! ಲ್ಲದ ಘನಕೋಪದಿಂ ಪರರ ಪೆರ್ಚುಗೆಯಂ ಕಡುಕೆಯು ಕಾಣಲು ! ಅದ ಚಲದಿಂದೆ ಪೆವರ್ಗೆ ದುಃ೩ಮನೋವಧೆ ಮಾಡಿ ಕಾಳಿ ನಂ | ಕಿದಳೊಡಸಂದು ಬಂದ ತೊಯ್ಯೊಳೆ ಮಗನಂ ಪಗೆಯೆಂಬ ಮಾಳ್ಮೆಯಿಂ | ಅ೦ತು ಕಾಳಿ ತೊಳೆಯೊ ಮಗನಂ ನೋಂಕಿ ತಾನಲ್ಲದಂತಲತೆ ಬರಲಿ ಇಂಗಿತಸ್ಥಾನದಿಂದನಳ ನೂಕಿದಳೆಂದು ಪ್ರೇಮದನರಿದು ಹಾ ! ಮಗನೆ ಹಾ ! ಕುಮಾರಕ | ಹಾ ! ಮುದ್ದುಗ ದಾ ! ವಿಳಾಸನಿಧಿ ಹಾ ! ಗುಣಿ ಹಾ ! | ಹಾ! ಮಕ್ಕಳ ಮಾಣಿಕವೆಂ | ದಾಮೋಹದೊಳಾತನೆಯೆ ದುಃಖಿತನಾದಂ || ಅದಲ್ಲದೆಯುಂ , - ಬೆಟ್ಟವನೇ ಪಾಸಣೆಗೆ ಬೀನೊ ಪೆರ್ದೊ ಗೆನ್ನ ಜೀವವುಂ | ಕೊಟ್ಟು ಕೃತಾರ್ಥನಪ್ಪೆನೊ ದವಾಗಿಗೆ ಬೀಳೋನೊ ತನ್ನ ಬೆನ್ನೆಯಂ| ತೊಟ್ಟನೆ ಕಿತ್ತುಕೊಳ್ಳನೆ ನದೀತಟದೊಳೆ ಪದೆದನ್ನ ವಾನಮಂ | ಬಿಟ್ಟು ಶರೀರವಂ ತೊರೆದು ಗೆನೊ ಸಂಸ್ಕೃತಿಯಂ ನಿರಂತರಂ # ೬೧ ಎಂದು ಚಿಂತಿಸಿ ಮತ್ತಂ ಮನ್ಮಾರ್ಗಕ್ಯಾತ್ಮ ವಿಧಾತು ಕರ್ತವ್ಯವು ಅಂಗು, beo