ಪುಟ:ಅಭಿನವದಶಕುಮಾರಚರಿತೆ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತ ood 68 ಮೃದುತರ ಲೋಳೆರಾಯ ತಳರ್ವ ದಟ್ಟಡಿ ಮೆಲ್ಬ ಗೆ ಮುದ್ದುಗೆಯ ವಿಂ| ಪೊದವಿದ ನುಣೋದುಡಿ ಮುದಂ ಮಿಗೆ ತಪ್ಪಳೆಗಾಡುವಾಯತಂ | ತುದಿವರಲುಯ್ಯಲಾಟಮಿನಿತುಂ ಪದದೊಪ್ಪುವ ಸತ್ಕುಮಾರನಿ || ಲ್ಲದ ತನುವುದೆಂದು ತಪಮಂ ಚರಿಸಲೆಬಗೆದಂ ವಣಾದ್ರಿಯೊಳಿ | ೬ ಸುಕರುಳೆಡೆ ಸಂಸಾರ | ಸ್ಥಿತಿ ಸುಖವವರಿಲ್ಲದಂದು ಸಂಸಾರಿಗೆ ದು | ರ್ಗತಿ ತಪ್ಪದಾದದಲಿಂ || ಮತಿಮಾರ್ಗ೦ ಸಖ್ಯವು ಭಾವಿಪೊಡರಸು | ka ಅಪ್ಪ ಪ್ಪೆನೆ ಮಿಗೆ ಸರಿತಂ | ಗಪ್ಪುವ ಚೈ ಮುಂಡೆನಲೆ ನೊಸಲೆಳಸುವ ಕೈ ತಪ್ಪಳಗುಟ್ಟಲೆ ಕುಣಿಕುಣಿ | ರ್ಗವ ಬಾಲಕನನುಳಿದು ಜೀವಿಪರೊಳರೇ | ಉಡಿಗಂಟೆ ಮುಖವು ಮಾಗಾಯ | ಸೋಡರ್ವಕ್ಕಿನ ಬೊಟ್ಟು ಪೊಳವ ಕಿ ಉಜಡೆದುವಾಗು # 3 ಕಿಮೀಜಡೆದುಜುಗರ 4 ಸಡಗರದ ಗೆಜ್ಜೆಯಂದುಗೆ || ಕಡುಚೆಲ್ಲಾಗಿಪ್ಪ ಸುತನಡಂಗಿದನರಸಾ || ಕೃಪೆಯಿನಗ ಭೂಪತಿಯ ಪಟ್ಟಣದಿಂ ವನವಾಸವಗ್ಗಳಂ | ಕಪಟಯ ಸಂಗದಿಂ ಪುಲಿಯ ಸಂಗಮತ್ವಸುಖಂ ದರಿದ್ರದಿಂ | ಕವಿಪುದಂದೆ ಲೇಸು ಮರಣಂ ಸುತರಿಲ್ಲದ ಬಾಳ್ಮೆಯಿಂ ಮಹಾ 1 ತಪದೊಳನಾರತಂ ತನನನಾಂಗದು ಸಖ್ಯಮಿದ ಸತ್ಯ ಘಂ || ೬.೬ ಎಂದು ಪುತ್ರ ವಿಯೋಗದಿಂ ಶರೀರಮಂ ನೀಗಲೆಂದು ಮೂಕಧ್ವನಿ ಶಾರ್ದೂಲವ | ಹಾಕಳಕಳ ವನಗಜಾಸ್ಯಭೂತಿ ಘನಭ | ಕವಿಕುಳ ಭೀಕರವೆನಿನಿರ್ಪರಮಂ ಮಿಗೆ ಪೊಕ್ಕಂ | ede