ಪುಟ:ಅಭಿನವದಶಕುಮಾರಚರಿತೆ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nov EF ಕಾವ್ಯಕಲಾನಿಧಿ fಆಶ್ವಾಸಂ ರವಿಚಂದ್ರಾತಪಸಂಕುಳ ಪ್ರಚುರನಿರ್ಭೇದ್ಭಂ ಜರದಾಳ ಸಿಂ ಹನನೇಭಾಕುಳವುಗ್ರ ವಿಗ್ರಹಕಿರಾತಕ್ಕೊಮಸಂಕೀರ್ಣಪೊ 8 ಣಿ ವಿಲಾಸಂ ಮೆರೆದಿದ್ರ್ರದೊಂದು ವನಮಂ ಪೊಕ್ಕಲ್ಲಿ ನಿತ್ಯ೦ಕೆಯಿಂ || ಯುವತಿಸಂಯುತನೊಪ್ಪುವೆತ್ತ ತಪವಂ ಕೈಕೊಂಡನುತ್ಸಾಹದಿಂ | ೬V ಅಂತು ಘೋರಾರಣ್ಯವುಂ ಪೊಕ್ಕು ದಶೇಂದ್ರಿಯವಂ ದಶವಾಯುವಂ ನಿರ್ಬಂಧಿಸಿ ಕಣ್ಣಳಂ ಮುಗಿದು ಕೆಯ್ಯೋಡಿ ವಾಯುವಶದಿಂ ಬಂದುದೆ ಆಹಾ ರಮೆಂದು ಪದ್ಮಾಸನದೊಳಿರ್ದು ಪದಿನಾಲ್ಕು ವರ್ಷ ತುಂಬಿ ಇಂದೀರೇರಿಸಂ ಮಿಗೆ | ಸಂದನತನವ್ರತಂ ಬಿಡದಸುವಂ || ಹಿಂದಿಕ್ಕುವೆನೆಂದರೆ ಸಲೆ || ಬಂದೆಸಗಿದ್ದು ತಾನೆ ನಿನ್ನಿನ ದಿವಸಂ || ಯಮನಿಯಮಾಸನಾದಿವಿವಿಧಕ್ರಮದಿಂ ಗಿರಿತದೊಳೆ ಮನೋ | ರಮಣಿಯುತಂ ತಪಕರಣವುಂ ತಳ ದೆನೆ ಡಲಂ ಬಿಸುಟ್ಟು ಸಂ | ಯಮಿನಿಗೆ ಫೋವೆನೆಂದು ತನುವಂ ಕ್ಷಮಿಸುತ್ತಿರಲೊಂದಪೂರ್ವಸಂ | ಭವದೊಳ ಗಾಳಿ ತೀಡಿತದನೇ ಎ ವಿನೋದಯವಾಗಿ ೭೦ ಅದೆಂತೆನೆ:ಪೊಡೆಯುತ್ತು೦ಗಿರಿಶೃಂಗವುಂ ನೆಗೆದುತುಂ ಪ್ರೇಮಕ್ಕೆ ಭೂಜಂಗಳಂ। ಕೆಡಸುತ್ತುಂ ಗುಹೆಯೊಳಿ ಪ್ರತಿಧ್ವನಿಗುಡುತ್ತು ನಿಮ್ಮ ಗಾಸ್ಥಾನದೊಳೆ | ತೊಡರುತ್ತುಂ ಮೆಳವಕ್ಕೆಯೊಳೆ ಮೃಗವನಂದೊಡ್ಕೊಡಿಸುತ್ತಾ ರ್ಪಿನು| ಗಡದಿಂ ತೀಡಿದುದೊಂದು ಸೌರವವನಂ ಚಿತಾವಹಂ ನಡೆಯುಂ | ೬೧ ಅಂತು ಬಿರುಗಾಳಿ ತೀಡಲಗಳೆ ನಿಮ್ಮಯ ಸುತನಂ ಕಪಿ | ರುಮ್ಮಳನ್ನೇಕೆ ನಾಳೆ ಪಗಲೆನುತಾಗಳೆ | ತಮ್ಮಿರ್ಬರ ಮನದುತ್ತಾ ! ಹಮ್ಮಿಗಿ:ದೋಲೆ ಭಿಲ್ಕುದಾತನ ಕರದೊಳೆ | 26 w ಡಿ ಎ