ಪುಟ:ಅಭಿನವದಶಕುಮಾರಚರಿತೆ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅತಿನ ವದಶಕುಮಾರಚರಿತೆ. mooo || ಪ್ರಥಮಾಶ್ವಾಸಂ | ಶ್ರೀಯನುದಾರದಿಂದುರದಳೆಪ್ಪಿರೆ ತಾಳ್ಮೆ ದಶಾವತಾರಸಂ | ಧಾಯಕದಿಂ ವಿರೋಧಿಲಂ ತವೆ ಗೆಲ್ಲ ಮರುನ್ನಿ ಕಾಯುಮಂ | ಸುಯತಸದಿಂ ಪೊರೆದ ಲೋಕಜನಸ್ತುತಿವೆ, ಪಂಡರೀ || ರಾಯನಭಂಗವಿಟ್ಟಲನಲಂಪಿನೊಳಗೆಮುಗಿಸ್ಮಸಿಯಂ | ತರಳಕಟಾಕ್ಷವಾಗತಿಯಿಂ ದಿವಿಜಾಸುರಮರ್ತ್ಯಸನ್ನ ಗೋ | ತರಪರಿಬೇವಮಂ ಕಳೆದ ನಾಡಿ ಕೃತಾರ್ಥರನಕ್ಕೆ ಮಾಲ್ಪ ಭಾ || ಸುರತಸಹಸೆ ಕಮಲಾಸನೆ ಸೀರನೇ, ದುಗ್ಗಸಾ | ಗರಸುತೆ ನಿದ್ದಕ್ಕೆ ನಮಗೀಗೆ ವಚೋವಿಭವ ಪ್ರಸಿದ್ಧಿಯಂ| ೬ ಪಂಚಮುಖಪ್ರಸಿದ್ದಿ ವಡೆದುಂ ಗಜವಕ್ಕೆ ಸುಖಾವಹಂ ವಿಪೋ ! ವಂಚಿತಕಂಠನಾಗಿಯುವ೦೧೦ ಖಗರಾಜವಿಲೋಚನಂ ಯಶ . ಸ್ವಂಚಿತತಾರಕಾರಿಪದಮಂ ತಳೆ ದುಂ ಮಿಗೆ ತಾರಕಾಪ್ರಿಯ || ವೃಂಟಿತಜ್‌ ಟನಾಂಭವನೀಗಮುಗುಮತಿಪ್ರಕಾಶನಂ || 2 ನಿತಗಳನಂ ದಿಗಂಬರನನ ವಿಭೂಷಣನಂ ಪಿಶಾಚಸಂ | ತತಿಕೃತಸಂಗನಂ ಧವಳಗೇಹನನುಗ್ರನನೋಲ್ಲು ತನ್ನ ಸಂ || ಗತಿಯೊಳ ತೀವಪುನನೆ ಮಾಡಿ ಜಗದ್ಗುರುವಾದ ದೇವಿ ಪಾ | ರತಿ ದಯೆಗೆಯ್ದೆ ನಮ್ಮೊಳನುರಾಗದಿನೊತ್ಸವ ವಾಗ್ವಿಳಾಸಮಂ || ೪ || ಸೀಮಾತೀತಜಗನ್ನಿ ಕಾಯವಿಲಸನ್ನಿರ್ಮಾಣಕಂ ಮಗ್ಯದ ಸಾಮಾದಿಪ್ರ ತುರಾಗಮಪ ವವವ ದೇವತಾವಂದಿತಂ | ಹೇವಾಂಭೋಜಸುತಂ ಮರಾಳ ಸುರಥಂ ವಿತವಾದೇವುನಃ ಪ್ರೇಮಂ ನಮ್ಮನೆಗೆ ನುವದಿಂ ವಾ ಸಮುತ್ಪತ್ತಿಯಾಗಿ ೫