ಪುಟ:ಅಭಿನವದಶಕುಮಾರಚರಿತೆ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮರಚರಿತ nggang ಅಂತಾತನೊಡ್ಡಿದ ಕರತಲದೊಳೆಂದೊಲೆ ವಾಯುವಕದಿಂ ಬೀg ದುಮುದಂ ಕಣ್ಣೆ ಮೆದು ನೋಡಿ ಇದು ಮುತ್ತಾ ಪ್ರತಿಷ್ಠಾಪಕವಿದು ಮುದವಾರಾಶಿಪೂರ್ಣೇಂದು ನೋಡ ದಅರ್ಥ೦ ಸಾರ್ಥಕರ್ಣಾಮೃತಮಿದ ಲಸದ್ದರ್ಶನಂ ಮತ್ತನೂಜಾ | ಶೃದಯಂ ಸೆಂಮಿಂದಿದೇಂದುದು ಸಕಲಸುಖಂ ಮುಂದಿದರ್ವಪ್ಪುದಂ ತೇ | ಟ್ಟು ದೆನುತ್ತಾ ಪತ್ರವಂ ಕೂರ್ತವಯವದೊಳಲಂಬಂ ಸಮಂತೊತ್ತಿಕೊಂಡಂ ಅಂತಪೂರ್ವಮಪ್ಪ ಪತ್ರಮಂ ಕಂಡು ಹರ್ಷವಿಪಾದಂಗಳನೊಂದನೊಂ ದಟ್ಟ ಮಗುಳ್ಳು ಪ್ರತ್ರ ಸ್ಮರಣದುಃಖಮಂ ಕೈಕೊಂಡು ಸಂತೈಸಿಕೊಂಡಿಂ ತೆಂದಂ- + ಜಗದೊಳೆ ಪುತ್ರವಿಹೀನರ | ಮೊಗವ ನೋಡಲೆ ಗೋಪಮಗನಿಂದಂ । ಮಿಗೆ ಪಾತಕಿಯಾನೆನ್ನಂ | ಬಗೆವರೆ ನುಡಿಸುವರೆ ಭಾಗ್ಯವಂತರೆ ಧರೆಯೊಳೆ ! 24 ಅಂತೆಂಬುದುಂ; ಎನಗನುರಾಗವುರ್ಬೆ ತನು ಕೋರ್ಬೆ ಮುವತ್ತುಗಳು ಕೂರ್ಮ ಭೋಂ ಕೆನೆ ಪೊಪೊಣೆ ಮೊಹರಸವುರ್ಕೆ ಮುದಂ ಕುಡಿಯಿಕ್ಕೆ ಭಕ್ತಿ ಭಾ! ವನೆ ತಲೆದೋಚಿ ವಕ್ಷ ಕಮಲಂ ನಯವೇಣಿ ಮನಂ ತಳರ್ತು " | ಮನೆ ಪಳಕಂ ಕವಲು ಬಿಗಿದೆನ್ನುಮಜನ್ಮಮ(?) ನುರ್ವರಾಧಿಪಃ | ೭೬ ಅಂತಿರ್ದವರೆನ್ನು ತಾಯ್ತಂದೆಗಳೆಂಬುದನರಿದಲ್ಲಿಗೆ ಬಂದ ವೃತ್ತಾಂತ ಮುಂ ಕೇಳೆನೆಂದು ಸೈರಿಸಿಕೊಂಡು ಮುತ್ತಮಂತಂಗೆ: ಇದೀರ್ಘಬಾಹುವಿರ್ದೆಡೆ | ಗಾದರದಿಂ ಬಂದಿರೇಕೆ ಪೇಆಮೆನಲ್ಕಾ | ಈಕಡೆ ಮೂಲಪ್ರತಿಗಳಲ್ಲಿ ಕಥಾಸಂದರ್ಭಕ್ಕೆ ಅನುಚಿತವಾದ + ಪಲವಾಳಾಸದೊಳೇಂ ಕೇ | ಳಲೆ ಸೊಬಗ ತದೀಯ ಪುತ್ರನುಂ ನೀನೆ ವನ | ಸ್ಥಲದೊಳೆ ತಹದುಜ್ಞಗದಿಂ || ನೆಲಸಿರ್ದಾಪೇವದತ್ತನುಂ ನಾನೆಂದಂ ಎಂಬ ಪದ್ಯವೊಂದಿದೆ