ಪುಟ:ಅಭಿನವದಶಕುಮಾರಚರಿತೆ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ono ಕಾವ್ಯಕಲಾನಿಧಿ [ಅಕ್ರಾಸು 2,2 5 ಹಾಗೈವನು ಎಂದಧಿಕವಿ | ಪಾದಂ ಮಿಗೆ ಕೆಳನುತು ಮವನಿಂತೆಂದಂ 8 ವಾಯುಭಶದಿಂದ ಬಂದ ಶು | ಭಾಯತವೆಂದೆನಿಪ ಸತ್ರಭಾಷಿತದಿಂದಾ | ಹಾಯೆಂದು ಪೆರ್ಚಲೆನೋಳಿ | ಗೇಯರಸಂ ನೆಲಸದತ್ತು ಮಾದುತ್ವವದಿ೦ || ಅದೆಂತೆನೆ:ವನಮ್ಮಗರಾಜೆಗಳೆ ಪದೆದು ಮೆಯ್ಯ ಯ ಯುರಿಕೆ ಕಾಶ್ಮೀಲ೦ || ನನೆಕೊನೆವೊಗೆ ಭಿಲ್ಲತತಿ ಬಿಳಿಗಾಗಿ ಮತ್ತೆ ಪಂಚಮು || ಸನವೊಗೆದಪ್ಪಿ ಲಾವಣಿಯಿಂ ಪೊಸದೇಸೆಯೆನಲೈಕೋಕಿಲ || ಧ್ವನಿಯನದಿಸಿಯೆನ್ನ ಮನವುಕ್ಕಿರೆ ಪಂಡಿದೆನಾವನಾಂತಗೊಳಿ | ೬೯ ಇಡಿದೆನಾವನಾಂತಗೊಳಿ | ೭ - ಎಲ್ಲಕಿಯಂ ಕಾಮನ ಪೂ | ಎಲ್ಲ ಗುಣಧ್ವನಿಯನಿಕೆಗೆಯ್ದು ಕುಜಂಗ || ಪಲ್ಲವಿಸಲೆನ್ನ ಚಿತ್ತಸು | ಖೋಲ್ಲಾಸಂ ಪೆರ್ಚಿ ಮಾಡಿದೆಂ ನಲವಿಂದಂ | ಅಂತಾಪುತ್ರನಂ ನಾಳ ಮಧ್ಯಾಹ್ನ ಕೈ ಕಾಣ್ಣೆನೆಂಬ ಹವಾತಿರೇಕದಿಂ ಇಾಡುತಿರ್ಪಗಳ ಈಭೂಪಂ ಬೆಂಟೆಗೆ ಬಂ || ದಾಭAಧರದಲ್ಲಿ ಮಾಡುತಿರ್ದೆನಂ ಕು ಡಾಭೋಗವಾಗೆ ಕಿನ್ನರ | ಲಾಭಂ ತನಗಾಯ್ಕೆನುತ್ತೆ ಸಿಡಿದೆಯಂದಂ ಎಂದು ಸೇದುಂ " ಎನ್ನಯ ಕಣ್ಮಲರ್ಗಳ ನೀ || ರನ್ನ ಯ ಮುಂಗಾಣಲೆಸೆದಿರಲೆ ಕಂಡವರ್ಗಳೆ ! ನಿನ್ನೊ ಆನಿತೇಕೆ ದುಃಖಂ || ಜೆನ್ನಿಗ ನೀನಾರೆನಲೆ ತೊದಳ್ಳಗೆ ನುಡಿದೆ || vo