ಪುಟ:ಅಭಿನವದಶಕುಮಾರಚರಿತೆ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

00D ಕಾವ್ಯಕಲಾನಿಧಿ [ಆಹ್ವಾನ ಎಂದು ಸಂತೋಪಂಬಟ್ಟದೆ ಮುಹೂರ್ತವಾಗೆ ತನ್ನ ಮಗಳಪ್ಪ ಕುಸುಮಾವತಿಯನೆನಗೆ ಕೊಟ್ಟಲ್ಲಿಯ ಪಟ್ಟವಂ ಕಟ್ಟಿ ತಾಂ ಕುಸುಮದುರಿಗೆ ಪೋದಂ, ಇತ್ತ | ಪೊಸತೆನಿಸಿದ ರಾಜ್ಯವನಲಂಪು ಮಿಗುತ್ತಿರೆ ಸಂತವಿಟ್ಟು ವ | ೩ಸಿ ಸಚಿವರ್ಕಳಂ ಪ್ರರಜನಕ್ಕುತಲಿತ್ತು ಭವತ್ವ ಪಂಚಮಂ | ಕುಸುಮಗ್ರರೇಶನಂದನೆಗೆ ಪೇಟ್ಟು ನಿಜಾಂಧಿ ಸರೋಜಮಂ ನಿರೀ || ಹಿಸುವನುರಾಗದಿಂ ಕಿದು ವಾಹಿನಿಯಂ ತಳ ರ್ಬೆ೦ ಮಹೀಪತೀ | vv ಅಂತು ಪೊನುಟ್ಟು ದುರ್ಗಾಪ್ರರ್ಥನೆಯಂ ಮಾಡಿಯೂಡವಂದ ಈ ನೆಯಂ ಮಗುಳು ಕಳಿಸಿ ದೇವರಂ ಕಾಣ್ಣನ್ನ ಮೇಕಾಕಿಯಾಗಿ ಪೋಪ ನೆಂಬನ್ನೆ ಗ - ಕಂಗೆಟ್ಟಂಗಕ್ಷಿಗಳ ಬಗ್ಲ ಮೆ ಮಿಸುವ ನರಂಗೆಯ್ದೆ ಪೆರ್ಬವೈ ದಾರಿ | ಗ್ರಂಗರ್ಥ೦ ಶೂನ್ಯಚಿತ್ರಂಗಧಿಕಾರವನೀವಿಷ್ಯದೈವಂ ಕರಂ ವೃ || ದಂಗಾದಿವ್ಯಾಮೃತಂ ತೋರ್ಪವೊಲೆನಗೆ ಭವನ್ನೂರ್ತಿಯಿಂದಿಲ್ಲಿ ತೋಟ ತಂಗಳೆ ವಿಳಾಸಂ ಮಣಿದುದೆನುತ ಮೆಯ್ಕೆಚಿದಂ ಸೋಮದತ್ತಂ ಜಗದಂಬಿಕೆಯೆನಿಸುವ ದು | ರ್ಗೆಗೆ ಪರಕೆಯನೀವೆನೆಂಬ ಕತದಿಂ ನಿಮ್ಮ || ಭಗಳಂ ಕಂಡೆನೆನುತೆ ಮು || ತುಗಳಿಂದರ್ಚಿಸಿದೆನಂಬಿಕಾಪದಯುಗಮುಂ || Fo ಅಂತು ದುರ್ಗಾಂಬಿಕೆಗೆ ಪರಕೆಯನೊಪ್ಪಿಸಿಯುವಾರಪರಿಣಾಮದಿಂ ಸೋಮದತ್ತಂ ರಾಜವಾಹನನಂತ್ರಿಗಳನೋಲೈಸುತ್ತಿರೆಯಿರೆ ಬಾಹುಬಲದಿಂ ತಳದತಿ || ಸಾಹಸದಿಂ ಕೊಂಡ ರಾಜ್ಯವಂ ವಿಗ್ರಳನವ | ಸ್ನೇಹದ ಸತಿಯಂ ಬಿಟ್ಟ | ಮೋಹದೊಳLಂದೆಯೆಕೆ ಸೇಟ್ ಸುಕುಮಾಠಾ | FO ಎಂದು ಬುದ್ದಿ ವೇ ಪೋಸರಾಜ್ಞವನೀಪರಿ ನಿರಾಧಾರವಪ್ಪಂತಿರ ಇರಿ ಸಲಾಗದು, ಇಂದೆ ಪೋಗಾನವಂತಿಗ್ರರಮಂ ಪೊಕ್ಕುಬರ್ಪೆನೆಂದು ನೀವು ರತ್ನನಂ ಕಳಪಲಾತಂ ಬೀಳ್ಕೊಂಡು ಪೋಗೆ