ಪುಟ:ಅಭಿನವದಶಕುಮಾರಚರಿತೆ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತ ond - ಇನಿತು ಸಮರ್ಥರಾರೂ ಪರರಾಜ್ಞವನಿಕ್ಕುಳಿಗೊಂಡು ಶೌರದಿಂ || ಜನ ರತನಜೆಯಂ ಮದುವೆಯಾಗಿ ವಿರೋಧಿಯನಿಕ್ಕಿ ಮೊಟ್ಟ ಮೊ | ರ್ಬನೆ ಮುಗುಳ್ನ್ನ ನೀಕ್ಷಿಸಲನೂನಮಹೋತ್ಸವದಿಂ ತಳರ್ದ ನಂ | ದನುಜನನಾವಗಂ ಪೋಗಬ್ಬ ಮೆಚ್ಚಿದನಲೆಯ ಭಂಗವಿಕ್ರಮಂ | ೯೧ 11 ಗದ್ಯ | ಇದು ನಿಬಿಲಬುಧಜನಮನೋಜವನದಿವಾಕರಕಿರಣಪ್ರತಿವಪ್ರಸನ್ನ ಶ್ರೀಮದಭಂಗವಿಲಸವಾಂಭೋಜನತವಧುಕರ ಮಧುಸೂದನನಂದನ ಸರಸಕವಿ ಟಂಡರಾಜ ವಿರಚಿತಮಪ್ಪ ಅಭಿನವ ದಶಕುಮಾರಚರಿತೆಯೊಳೆ ಸವದತಕಧಾವೃತ ಸಂಚಸಾಕು, 15