ಪುಟ:ಅಭಿನವದಶಕುಮಾರಚರಿತೆ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಪ್ರ: ಕಾಸಿಂ || -. * ಜವಾಹನಚರಿ . ಶ್ರೀವ ಕಳನವಿಳಕ | ೪ಾವಿನುತುಂ ಸೋಮದತ್ತನಂ ಕಳಿಸಿ ಕೇಳು || ಕೋವಿದನಲ್ಲಿಂಗೆಟ್ಟಿ ! ಪಾವನಗುಣನಿಧಿಯಭಂಗವಿಟ್ಟಲನೃತ್ಯಂ | ಅಂತು ರಾಜವಾಹನಂ ದುರ್ಗಾಲಯವುಂ ಪೂವಟ್ಟವಂತೀದೇಶಕ್ಕೆ ಭಿ ಮುಖನಾಗಿ ಪಲವು ನದಿ:ನದಪ್ರಕರವಂ ಪಲವದ್ರಗಳ ವನಂಗಳc ! ಪಲವನನಂತದೇಶವನನಂತಪುರಂಗಳ ನಂತನಂತಸು | ಸ್ಥಲಮನಿತೆಲ್ಲಮಂ ಕಳೆದು ರಾಜಕುಮಾರಕನೋಲ್ಲು ಪೊಕ್ಕೆನು ! ಜ್ಞ ಲಮೆನಿಸಿರ್ಪನಂತಿವಿಷಯಾಂತರವುಂ ನಿಜಸೋದರಾತಂ || ೨ ಕೃತಯುಗದೊಂದು ಗೂಳೆಯ ಮರ್ತ್ಸರ ಕೆಯೋನೋ ವಿಲೋ ಚನಾ | ಮೃತಮೋ ಕೋಳಂಗಳೆ ಸಿರಿಯ ತಾಯ್ತನೆಯೋ ವನಮೋ ವಸಂತದೇ | ವತೆಯೊ ವಿಳಾಸೀಜನಮೊ ಕಾಮತರಾಳಿಯೊ ಸೇಲೆನ ಸ | ನ್ನು ತಿವತೆಪ್ಪಗುಂ ವಿಷಯಸಂತತಿಯಿಂ ವಿಪಯಂ ನಿರಂತರಂ || ಅದಲ್ಲದೆಯಂ ವಿರಹಂ ಕೋಕಂಗಳೊಳೆ ಸತ್ಕುಲಪತಿ ದಿನದೊಳ ಬಂಧನಂ ನಪು ಪೊ | ತರಗೊಳೆ ದುಪ್ಪಸಭಾವಂ ತುರಗದೊಳಿರಿಸಂಮರ್ದನಂ ವಿ ಷ್ಟು ಹಸ್ತಾಂ | ತರದೊಳಿ ವಾಜಂ ಮಹಾಲಂಕೃತಿಯೊಳ ಧರಸಂಜೀವನಂ ಸಂತತಂ ನಾ | ಗರಿಕಾದಿಸ್ಥ ರೊಳಿ ಸಂದೆಸೆವುದನುದಿನಂ ಸಲ್ಲದಾನಾಡೆ ಇಂದುಂ || ಆವಿಷಯಕ್ಕೆ ನೂತ್ನ ಮಣಿದರ್ಪಣದಂತೆ ಲಸದ್ವಿಭೂತಿಸಂ | ಇಾವಿತನಿರ್ವಳಪ್ರಚುರವೃತ್‌ಮೆನಿಪ್ಪ ಜನಪ್ರಸನ್ನಸಾ || 9