ಪುಟ:ಅಭಿನವದಶಕುಮಾರಚರಿತೆ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತೆ 002 - ne ಅನಂತರಂ ವನಭೋಜನಾದಿವ್ಯಾಪಾರಮಂ ಮಾಡಿ ದೇಶಾಂತರವೃ ತಾಂತಮಂ ರತ್ತೋದ್ಭವ ಹೇಮಸಭೆ ಬಾಲಚಂದ್ರಿಕೆಯಗೆ: ಹೈು ಸ ಲವು ದಿನವೆಲ್ಲರಮವಂತು ತಾನುಂ ಪ್ರಪೋವನುಂ ವಿಪ್ರನೆ ಪದಿಂದಿರಲಿ ಎಂದಿನ ತೆದಿನವಂತೀ | ಸುಂದರಿಯೋಲಗಕೆ ಬಾಲಚಂದ್ರಿಕೆ ಪೋಗಿ | ರ್ವಂದಂದಿನ ವಾರ್ತೆಗಳಂ || ಬಂದೊಲವಿಂ ಪೇಳುವ ರಾಧೀಶ್ಚರನೊಳೆ !! ಅಂತು ಪ್ರತಿದಿನಂ ಪ್ರಟ್ಟಿದ ವಾರ್ತಾ ವಿಶೇಷಮಂ ಪೇಟತ್ತೊಂದುದಿವಸಂ ರಾಜವಾಹನನುಂ ಪುಷೋವ್ರನನುಂ ಕಳ್ಳರ್ದಾಗಳಾಬಾಲಚಂದ್ರಿಕೆ ಬ೦ ದಿಂತೆಂದಳೆ: ಭಾವನ ಗುಣವನವಂತೀ | ದೇವಿ ಕರಂ ಕೇಳು ಮೆಚ್ಚಿ ಕಾಣಿಲೈಂ | ದಾವನಿತೆ ಪೊಅಗಣಪವನ || ದೇವರಿಗೇರ್ಸುದೆಂದು ಪೇಳೆ ನಿಮ್ಮಂ | 02 ಎಂದೊಡೀಪ್ರಸಂಗಕ್ಕೆ ಕಾರಣವೇನೆಂದು ರಾಜವಾಹನಂ ಕೇಳ್ತಾ ಕೆ ಇಂದಾಂ ತಳ್ಳಿ ಪೋಗಲೆನ್ನ ನವಂತಿಸಂದರಿ ನೋಡಿ ವನಜಮುಖಿ ನಿನ್ನ ಬರವೇ || ಕಿನಿತುಂ ಪೊಟ್ಯಾದುದೆಂದು ಪೇಚಿನಲಾಂ ಕೇಳೆ 8 ವಿನಯವತಿ ನಮ್ಮ ಪೊಸಭಾ | ವನ ಪದಪರಿಚರೈಯಿಂದೆ ನಾಂ ತಳ್ಳಿರ್ದೆ೦ || or ಎಂದೊಡಾತನೆಲ್ಲಿಂದಂ ಬಂದನೆಂದಾಕೆ ಕೇಳೆಡೆ ಆಂ ಮುನ್ನ ಅದಿರ್ದ ದೇಶಾಂತರವೃತಾಂತಮಂ ಪೇಟ್ಟು ಮತ್ತಮನೇಕಗುಣಂಗಳಂ ಹೇಲಿಲಾ ಸುಭಗವರ್ತಿಯಂ ನಾಳೆ ಪ್ರಜ್ಞಾಪಚಯವಾಜದಿಂ ವನಕ್ಕೆ ಬಂದು ನೋ_ನಾತನನುಪವನವಿಳಾಸವುಂ ನೋಡುತ್ತಿರಲೆ ಪೇಟೆಂದಳೆಂದು ಹೇ ಶ್ಲೋಡದರ್ಕರಸಂ ಹರ್ಷಂಬಟ್ಟು ಮುದೆವಸಂ,