ಪುಟ:ಅಭಿನವದಶಕುಮಾರಚರಿತೆ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Oor OF ಕಾವ್ಯಕಲಾನಿಧಿ [ಆಶ್ವಾಸಂ ಆಶ್ವಾಸಂ ಪಸುರ್ದಗ್ರಳನಲರ್ದೊದ್ಭವ | ಕುಸುಮಗ'ನೊಲೆನ ಫಲವಿತಾನಂಗಳಿನೊ || {ಸವ ಶುಕಪಿಕರವಂಗಳ | ನೆಸೆದಿರ್ಪುದ್ಯಾನನಂ ನೃಪಾಲಂ ಪೊಕ್ಕಂ || ಅಲರ್ವಲರ್ದೊಂಗಲಂ ಕುಣಿಸುತುಂ ಸೊನೆಸೋನೆಯನೆಮ್ಮೆ ಸೂಸುತುಂ ತಳಿರ್ಗಳಂಬಿನಿಂ ನುಸುಳುತುಂ ಮಕರಂದವನನ್ನು ತುಂ ಕೊಳಂ | ಗಳ ತಡಿಯೊಳೆ ವಿಹಾರಿಸುತೆ ಮಾಡುವ ಸೋಗೆಗಳಂ ಬಿದಿರ್ಚುತುಂ | ಪಲವು ವಿನೋದದಿಂ ಸುಲ್ವುದಾಬನದೊಳೆ ಮಿಗೆ ಮಂದಮಾರುತಂ ! ೦೦ ಆನಂದಮಾರುತನನಿದಿರ್ಗೊಳುತ್ತು ನೋಡಿ ಮುಂದೆ, ತಲ್ಲಣದಿಂ ಸಮುಂತುದಯಮಾಗಳೊಡಂ ಪರಿತಂದು ತುಂಬಿ ತಂ | ಪೆಲ್ಲಮನೀಟ್ಟು ಕೊಂಡುವೆನುರವಂತಿಗೆಜಾಜೆಮೊಲ್ಲೆಗಳ | ಮಲ್ಲಿಗೆ ತಮ್ಮ ತಮ್ಮ ನದಿಗಂಪನೆ ಬೈತಿಡಲಿಲ್ಲವೋಲೆ ಮನ | ಕೈಲ್ಲೆ ಸೆಗುಂ ಕದಂಬಮೆನಿಪೋಗರಗಂಪೆಸೆದಿರ್ಪ ಚಂಪಕಂ || - ಕುಸುಮಂ ತೀವಿರೆ ಪೊರ್ದುಗುಂ ಮಧುಪಸಂಗಕೋಶವೆಂದಂತವಂ || ಬಿಸುಟತ್ಯದ್ಭುತದಿಂ ಮೊದಲೆತುದಿವರಂ ಕಾಯ್ಕಣ್ಣಳಂ ಸೇಬಿ ಕ || ಣ್ಣೆ ಸೆಬೊಪ್ಪಂ ಬಡೆದಿರ್ಪ ಬಕ್ಕೆವಲಸಂ ಮುಂ ಕೊಂಡು ಪದ್ಯೋದ್ಭವಂ || ರಸವಸ್ತು ಪ್ರಕರಂಗಳಂ ಬುಕದೇಂ ಮಾಡಲಿ ನಾನಂದಂದನೋ ! ” ೨೦ ಪಡೆದು ಸುಧಾಂಶು ರಾಹುಭಯದಿಂದನಾರ್ದ೦ ಮಡಗಿಟ್ಟ ನಿಟ್ಟು ಪೋ | ಗದ ತೆದಿಂ ನೆಯಂಬಡೆದ ಪಟ್ಟೆಯ ಕುಪ್ಪಿಗೆಯೊಳಿ ಸುರಕ್ಷೆಯಂ || ಬದನದಿಂಬಿನಿಂ ಮೆರೆವ ಕೊರಳ ಕಾಂತಿಯನಾಂತು ನಾಡೆ ಭೂ || ಜದೊಳ್ಳಲೆದಾಡುತ್ತಿರ್ದ ಪಸುರ್ಗಾಝಳನೀಕ್ಷಿಸಿದಂ ಕುಮಾರಕಂ | ೦೩ ತರ್ವನೆಯೊಳೆ ಪೊರಳು ಸೊನೆವಿಂಡುಗಳೊಳೆನಸುನಾಂದು ಗಂಡುಗೋ ಗಿಲೆಗಿಳತುಂಬಿಗಳಗಿದು ತೆಂಕಣ ಗಾಳಿಗೆ ಕಂಪಿಸುತ್ತೆ ಈ ! ಗಳನುಗೆ ನೂಂಕಿ ಚೈತ್ರವಿಟಮೊಳೆ ವಿರಹಾತುರೆಯಾದ ಕಾಂತೆವೋಲಿ | ಏಳಸಿಕವಾಗಿ ನಾಮರದೊಳಿರ್ದುವು ಮಾವಿನ ಪಣ ಜೋಳಿಗಳ 1 - 8 fo