ಪುಟ:ಅಭಿನವದಶಕುಮಾರಚರಿತೆ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

0.00 ಕಾವ್ಯಕಲಾನಿಧಿ [ಆಶ್ವಾಸಂ ದನರ್ದುತುಂಗಕುಚಂಗ೪೦ ಲಸದಪಾಂಗಜ್ಯೋತಿಯಿಂ ಚಿತ್ರವಿ ಭ್ರಮವೆಂ ಸುಲಿಡುತಾವನಕ್ಕೆ ಮುದದಿಂದೆತ) ಕಾಂತಾಜನಂ || ೨v ಧ್ವನಿಯಂ ಕೋಗಿಲೆಗಳ ಮೆಲ್ಕು ಡಿಗಳಂ ಕೀರಾಳಿಗಳಾತ್ಮಕಂ | ಸನಮಂ ಕೊವುಲನಲ್ಲಿಗಳ ಲಸಯಾನಸ್ಥಿಯಂ ಹಂಸೆಗೆ | ಕೈ ನವೀನಂ ಮಿಗೆ ನೋಟಮಂ ವನವೀಗಕ್ಯಾನಂದಸೌಭಾಗ್ಯಗುಂ || ಫನವಂ ತದ್ರನದೇವಿಯರ್ಗೆ ಸಲಿಸುತ್ತೆಮೈ ತು ಕಾಂತಾಜನಂ | ರ್೨ ಚಾಪಲದೃಷ್ಟಿಯಿಂ ಕೆಲವು ಶಾಖಿಗಳೊಳೆ ಕೆಲವಂಭ್ರಪಂಗಳೊಳೆ | ಪಿರಿದುನ್ನ ತಸನದ ಸೋಂಕುಗಳಂ ಕೆಲವುಂ ಕುಜಂಗಳ | ನೂಪ್ರರರಂಜಿತಾಂಘ್ರ ತಳಸಂಗಮದಿಂ ಕೆಲವುಂ ದ್ರು ವೊಳೆ ಪಿಕಾ | ೪ಾಸೆಯರೊಲ್ಲು ಪವನನಿತ್ತೊಲದಿಂ ನಡೆತಂದರಯಿಂ 8 ೩೦ ಅಗಲದ ಚಕ್ರವುಂ ಕರಿನವಲ್ಲದ ಮಾಣಿಕಮಂ ತೆರಳ್ಮೆಯಿಂ || ಮುಗಿಯದ ಪದ್ಯಮಂ ಬೆಳಗುಗುಂದದ ಮಿಂಚುಗಳಂ ಪೊದ ಸಂ | ಪಗೆಗರಿಯಲ್ಲದಾಂಡಿಗಳ ಸ್ಮರನೆಂಬ ವಿಧಾತ್ರನೀಗ || ಕೆಗಳ ಶರೀರದೊಳೆ ಪಡೆದವೂಲೆ ಮೆಲೆದಬಲಾಕದಂಬಕಂ # ೩೧ ಅಂತು ಮುಮಿಂಚಿನ ತುಣಗಲಂತೆಯುಂ, ಇಂದುಕಳೆಯ ಸಂದಣಿ ಯಂತೆಯುಂ, ಅರಲ ಸರಲ ಹೊರಳಿಯಂತೆಯುಂ, ಕುಡಿಂತೆಯ ಗಡಣದಂ ತೆಯುಂ, ಪಸುರಡಕೆಯ ಸನಿಯಂತೆಯುಂ, ಚಂದ್ರಿಕೆಯ ಗಡಣದಂತೆ ದು, ಚಿತ್ರಜಗತಾಕೆಯ ವೆತ್ತದಂತೆಯುಂ, ತಂಬೆಲರ ಬೆಂಬಲಂತೆ ಮುಂ, ವಸಂತನ ಪೊಸಬೀಡಿನಂತೆಯುಂ, ವನದೇವತೆಯ ಮನೆದೇವತೆ ಯಂತೆಯುಂ, ವಿಲಾಸದಿಂ ಬರ್ಪ ವಿಲಾಸಿನೀಜನದ ನಡುವೆ ಮೇಲುದನೊಯ್ಯನೋಸರಿಸುತುಂ ಕುರುಳಂ ಬೆರಲಿಂದಮರ್ಚುತುಂ | ತೋಳ ವಿಲಾಸಮಂ ಮೆರೆಯುತುಂ ಕಡೆಗಣ್ಣೆಳಗಂ ತುಜಿಂಕುತುಂ | ಸೋಲಮನೀಯುತುಂ ಫಟರೊಳಣೆ ಸೆಯೊಳೆ ನುಡಿಗಂಪುವೀಮಿತುಂ | ಲೀಲೆಯೊಳಂದವಂತಿವಧು ಬಂದಳನಂಗನಿಧಾನವೆಂಬಿನಂ | 26 ಮತ್ತಮವಳಾನಾದಮಸ್ತಕರೂಪವರ್ಣನಮೆಂತೆಂದೊಡೆ: