ಪುಟ:ಅಭಿನವದಶಕುಮಾರಚರಿತೆ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿಶನ ದಶಕುಮಾರಚರಿತ

ಪೊಸಮುತ್ತನು ಗು ನವಶ | ಸಂಪುಟಂ ಕಡಲ ವಿದ್ರುಮಂ ಸೋಂಕಲೊಡಂ | ನಸುಗೆಂಪುವೆತ್ತುವೆಂಬಂ | ತಸೆಗುಂ ನಖದೀಪ್ತಿ ಮೇಯವ ಪಗಯುಗಮವಳು -1 ಮದನನ ಬಾಣನಿಷಂಗಂ | ಸುದತಿಯ ಕಾಡಿದು ಬೆಂಗವಡೆಯ ಬಂದಿ || ರ್ಮುದೆ ಪೇಟೆಂಟ್ ವಿಳಾಸ | ಸದದಿಂ ನದಿರ್ಪುವವಳ ಜಂಘಕಾಂಡಂ | ಕಾಮನ ನಿಳಯಕ್ಕೊಲವಿಂ | ಸೋಮಂ ಶುಭಲಗ್ನದೊಳೆ ಪ್ರತಿನಿದ ಕಸ | ತೊವಳರಂಭಸ್ತಂಭನಿ || ಕಾಮವೆನಲೆ ಮೆತುವಾಕೆಯರುಬ್ಬಿತಯಂ | ಮದನಶಬರಾಸ್ತ್ರ ತತಿಗೆ | ಆ್ಯದ ವಿಟಮೃಗಸಮಿತಿಯಡರ್ದು ಬರ್ದುಕುವ ಶೈಲಾ | ಗ್ರದ ತೆಲಿದಿದ್ಧತಿರ್ಕ೦ || ಸುದತಿಯ ಗುರುತರನಿತಂಬಮತ್ಸುನ್ನತಿಯಿಂ K ಮಡದಿಯ ಸೆಳನಡು ತನ್ನ ಯ | ಬಡತನದಿಂ ಹರಿಯ ಮಧ್ವಮಂ ನಯದಿಂ ಕಿ? | ಡಿಸುತ್ತಿರ್ಪುದನ ದುಂ || ಮಿಡಿಗೊಳಗಾಗಿರ್ಪುದೆಂಬುದದು ಪುಸಿಯ || ವಿಟರ ಚಳನಯನಶಫರಂ | ಚಟುಲತೆಯಿಂ ತಿರುಗುತಿರ್ಪ ಲಾವರಸೋ | ತಟಕೂಪಮೆಂಬ ತೆದಿಂ | ಕುಟಲಾಳಕಿಗೆಸೆದುದಕ್ಕೆ ನಾಭೀಗರ್ತ೦ | ನಾರಿ ನನೆವಿಲ್ಲ ನುಣ್ಣಿನ | ವಾರಿಯನೊಲ್ಲಿಗಳಿ೦ತು ಪಡೆದಸಳನೆ ಭ್ರಂ |