ಪುಟ:ಅಭಿನವದಶಕುಮಾರಚರಿತೆ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

00 ಕಾವ್ಯಕಲಾನಿಧಿ ಗೀರುಚರರುಚಿಯಿನೆಸಗುಂ 1 ನಾರಿಯ ನಿಡುಬಾಸ ಕೊವಳಚ್ಚವಿಯಿಂದಂ | ಶಶಿಕಿರಣವುನಾಯಿ || ೪ ಸೆಯಲೆ ಪೋಣಿಸಿದ ತೆಲಿದ ಮುಕಾಹಾರಂ | ನಸುಸೋಂಕೆ ಮುಗಿದುವೆಂಬಂ | ತಸೆಗುಂ ಕುಚಕಮಲಕು ಕೋಮುಳಯಾ | ಸಲ್ಲಲಿತವಿಮಲಸುವನೋ ! ಎಲ್ಲರಿಯಂ ತಳೆದು ಪದೆಪಿನಿಂ ಮೆಲ್ಲೆಲರಿ | ದಲ್ಲಾಡುವ ಲತೆಗಳಿವೆನೆ ! ಸೆಳುಗುರಿಂದೆಸೆವುನವಳ ನಿಡುನಳಿತೋಳ್ಳೆ ! - ಆಂಬಿನ ಕಂಬಗಿವಮಿ | ಬೆಂಬರ ಮಾತಿರ್ಕೆ ಮುಕ್ತಿಕಗ್ರೀವಂ ತಃ | ನೆಂಬುಪಮವೆತ್ತು ಶೋಭಾ | ಡಂಬರವಂ ಪಡೆದುವವಳ ಕೋಮಲಕಂಠಂ | ಅನುರಾಗರಸವಿಲಾಸಿನಿ ! ಯಿನಿಯನ ಮೇಲ್ಬಾಯಲೆಂದು ತದನನಿಕೇ | ತನದ ಪೊಸಂತಿಲೊಳಿರ್ದಸ ! ಆನೆ ಸತಿಯೊಳು ತು ಕೆಂಪು ರಂಜಿಸುತಿರ್ಕುo & ವದನಸಿತಾಂಬುಜದೊಳೆ ಕೋಂ | ಕದಂತು ತರತರದ ಶೋಭೆಯೆಂದೊ ವ ವ || ಜದ ಕೇಸರಮೆಂಬುಜವೆಗೆ ! ಪದೆದುವೆನಲೆ ಮೆಲೆವುವವಳ ದಂತದ್ದುತಿಗಳೆ | ಕೋಣೆಯನಲೆಯಲೆ ಸುಮನೋ | ಬಾಣಿಂ ಕುಸುಮಾಸ್ತ್ರ ವಿತಯಂ ಪುಸಿನ ಅಸ || ಟ್ಯಾಣಮೆನಲೆಸೆಯುತಿರ್ಕಂ | ಮಾಣಿಕ್ಯಾಧರೆಯ ನುಣ್ಣನೆ ಕಪೋಲಂ |